Saturday, 14th December 2024

ಜ.16-17ರಂದು ‘ನರೇಂದ್ರ ಮೋದಿ ಗ್ಯಾಲರಿ’ಗೆ ಸಂದರ್ಶಕರಿಗೆ ಪ್ರವೇಶ

ನವದೆಹಲಿ: ನವದೆಹಲಿಯ ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿ ಅಥವಾ ‘ಪ್ರಧಾನಮಂತ್ರಿ ಸಂಗ್ರಹಾಲಯ’ ದಲ್ಲಿರುವ ‘ನರೇಂದ್ರ ಮೋದಿ ಗ್ಯಾಲರಿ’ ಜ.16-17 ರಂದು ಸಂದರ್ಶಕರಿಗೆ ತೆರೆಯುವ ಸಾಧ್ಯತೆಯಿದೆ. ಪ್ರಧಾನಿಗೆ ಸಮರ್ಪಿತವಾಗಿರುವ ಈ ಗ್ಯಾಲರಿಯು ಕಳೆದ 10 ವರ್ಷಗಳ ಮೋದಿ ಆಡಳಿತದಲ್ಲಿ ದೇಶದ ಪ್ರಗತಿಯ ಪ್ರಮುಖ ಅಂಶಗಳನ್ನು ಒಳಗೊಂಡಿದೆ. “ಮೋದಿ ಗ್ಯಾಲರಿಯ ಕೆಲಸವು ಬಹುತೇಕ ಪೂರ್ಣಗೊಂಡಿದೆ ಮತ್ತು ಜ.16-17 ರಿಂದ ಪ್ರವಾಸಿಗರು ಬರಲು ಪ್ರಾರಂಭಿಸಬಹುದು ಎಂದು ನಾವು ಭಾವಿಸು ತ್ತೇವೆ” ಎಂದು ಮ್ಯೂಸಿಯಂ ಅಧ್ಯಕ್ಷ ನೃಪೇಂದ್ರ ಮಿಶ್ರಾ ಹೇಳಿದರು. […]

ಮುಂದೆ ಓದಿ