Wednesday, 30th October 2024

ಪರಿಸರ ಸ್ನೇಹಿ ವಸ್ತುಗಳ ಬಳಕೆ ಹೆಚ್ಚಿಸಿ, ಹೊಸತನಕ್ಕೆ ಒತ್ತು ನೀಡಿ: ಪ್ರಧಾನಿ ಮೋದಿ

ನವದೆಹಲಿ : ಶನಿವಾರ ದೆಹಲಿಯಲ್ಲಿ ಭಾರತದ ಮೊದಲ ಆಟಿಕೆ ಮೇಳವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿ, ಕಡಿಮೆ ಪ್ಲಾಸ್ಟಿಕ್ ಬಳಕೆ ಮಾಡುವಂತೆ ಆಟಿಕೆ ತಯಾರಕರಿಗೆ ಮನವಿ ಮಾಡಿದ ಪ್ರಧಾನಿ, ಪರಿಸರ ಸ್ನೇಹಿ ವಸ್ತುಗಳ ಬಳಕೆ ಹೆಚ್ಚಿಸಿ, ಹೊಸತನಕ್ಕೆ ಒತ್ತು ನೀಡುವಂತೆ ರಾಷ್ಟ್ರೀಯ ಕಂಪೆನಿಗಳಿಗೆ ಮನವಿ ಮಾಡಿ ದ್ದಾರೆ. ಭಾರತವು ಆಟಿಕೆ ಕ್ಷೇತ್ರದಲ್ಲಿ ಮತ್ತು ಜಾಗತಿಕ ಪ್ರೇಕ್ಷಕರಿಗೆ ಸೇವೆ ಒದಗಿಸುವಲ್ಲಿ ಸ್ವಾವಲಂಬಿಗಳಾಗಬೇಕು ಎಂದು ಹೇಳಿದರು. 100 ಶತಕೋಟಿ ಅಮೆರಿಕನ್ ಡಾಲರ್ ಜಾಗತಿಕ ಆಟಿಕೆ […]

ಮುಂದೆ ಓದಿ