Thursday, 12th December 2024

ನಯನತಾರಾ ಶಿಪ್ಪಿಂಗ್‌ನ ನಯನ್ XI: ಇಂದಿನಿಂದ ಕ್ರೂಸ್ ಸೇವೆ ಆರಂಭ

ಮುಂಬೈ: ಫೆಬ್ರವರಿ 4 ರಿಂದ ನವಿ ಮುಂಬೈನ ಬೇಲಾಪುರದಿಂದ ಗೇಟ್‌ವೇ ಆಫ್ ಇಂಡಿಯಾಗೆ ನಯನತಾರಾ ಶಿಪ್ಪಿಂಗ್‌ನ ನಯನ್ XI ಇಂದಿನಿಂದ ತನ್ನ ಕ್ರೂಸ್ ಸೇವೆಗಳನ್ನು ಪ್ರಾರಂಭಿಸಲಿದೆ. ರಾಜ್ಯ ಬಂದರುಗಳ ಸಚಿವ ದಾದಾಜಿ ಭೂಸೆ ಫೆಬ್ರವರಿ 4 ರಂದು ಈ ಸೇವೆಯನ್ನು ಉದ್ಘಾಟಿ ಸಲಿದ್ದಾರೆ. ಬೆಲಾಪುರ್, ಜೆಎನ್‌ಪಿಟಿ, ಎಲಿಫೆಂಟಾ, ಮಾಂಡವ, ನೆರೂಲ್, ಗೇಟ್‌ವೇ ಆಫ್ ಇಂಡಿಯಾ ವನ್ನು ಸಂಪರ್ಕಿಸುವ ಅನೇಕ ದೋಣಿ ಸೇವೆಗಳನ್ನು ನಡೆಸುತ್ತಿರುವ MyBoatRide.com ನಯನತಾರಾ ಶಿಪ್ಪಿಂಗ್ ಸಹಯೋಗದೊಂದಿಗೆ ನಯನ್ XI ದೋಣಿ ಸೇವೆ ಗಳನ್ನು ನಿರ್ವಹಿಸಲಿದೆ. […]

ಮುಂದೆ ಓದಿ