ಕೊಲ್ಹಾರ: 2022 ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ ಪಟ್ಟಣದ ಸ್ವಾಲೀಯಾ ಜಮಖಂಡಿ 680 ಅಂಕಗಳನ್ನು ಪಡೆಯುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದ್ದಾಳೆ. ಅಜ್ಜ ಅಜ್ಜಿಯರ ಆಶ್ರಯದಲ್ಲಿ ಬೆಳೆಯುತ್ತಿರುವ ಸ್ವಾಲೀಯಾ ಓದಿನಲ್ಲಿ ಮೊದಲಿ ನಿಂದಲೂ ಚುರುಕು ಈ ಯಶಸ್ಸಿನ ಶ್ರೇಯಸ್ಸು ಸಾಲೀಯಾಳ ಪರಿಶ್ರಮಕ್ಕೆ ಸಲ್ಲುತ್ತದೆ ಎಂದು ಅಜ್ಜ ಇಸ್ಮಾಯಿಲಸಾಬ್ ತಹಶಿಲ್ದಾರ ತಮ್ಮ ಸಂತಸವನ್ನು ವಿಶ್ವವಾಣಿ ಪತ್ರಿಕೆಯೊಂದಿಗೆ ಹಂಚಿಕೊಂಡರು. ಮಗಳು ಸ್ವಾಲೀಯಾ ಪಟ್ಟಣಕ್ಕೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾಳೆ ಅವಳ ಸಾಧನೆ ನಮಗೆಲ್ಲ ಹರ್ಷವನ್ನುಂಟು ಮಾಡಿದೆ ಎಂದು ಸ್ವಾಲೀಯಾಳ ತಾಯಿ […]
ನವದೆಹಲಿ : ಮುಂಬರುವ ಮಾರ್ಚ್ 6ರಂದು ನಡೆಸಲು ನಿರ್ಧರಿಸಲಾಗಿದ್ದ ನೀಟ್ ಎಂಡಿಎಸ್ 2022 ಪರೀಕ್ಷೆ ಯನ್ನ 4-6 ವಾರ ಮುಂದೂಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ತನ್ನ...