Sunday, 8th September 2024

’ಲೋಕ’ ಚುನಾವಣೆ: ಬಾಲಿವುಡ್ ನಟಿ ನೇಹಾ ಶರ್ಮಾ ಸ್ಫರ್ಧೆ…!

ನವದೆಹಲಿ: ಬಾಲಿವುಡ್ ನಟಿ, ಸೆಕ್ಸಿ ಕ್ವೀನ್ ಎಂದೇ ಗುರುತಿಸಿಕೊಂಡಿರುವ ನೇಹಾ ಶರ್ಮಾ ಬಿಹಾರದಿಂದ ಸ್ಪರ್ಧಿಸಲು ತಯಾರಿ ನಡೆದಿದೆ ಎನ್ನುವ ಸುದ್ದಿಯೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಬಿಹಾರದ ಭಾಗಲಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಜಯ್ ಶರ್ಮಾ ಇದೀಗ ಲೋಕಸಭೆ ಚುನಾವಣೆಯಲ್ಲಿ ಪುತ್ರಿ ಯನ್ನು ಕಣಕ್ಕಿಳಿಸಲಾಗುತ್ತದೆ. ಬಿಹಾರದ ಭಾಗಲ್ಪುರದ ಶಾಸಕ, ಶರ್ಮಾ ಅವರು ಮಹಾಘಟಬಂಧನ್ ಸೀಟು ಹಂಚಿಕೆಯ ಚರ್ಚೆಯ ನಂತರ ತಮ್ಮ ಪಕ್ಷವು ಈ ಸ್ಥಾನದಿಂದ ಸ್ಪರ್ಧಿಸಿದರೆ, ಅವರ ಮಗಳಿಗೆ ಕ್ಷೇತ್ರದಿಂದ ಟಿಕೆಟ್ ಸಿಗಬಹುದು. ಇಂಡಿಯಾ ಮೈತ್ರಿ ಒಕ್ಕೂಟದ ಜೊತೆ […]

ಮುಂದೆ ಓದಿ

error: Content is protected !!