ಕಠ್ಮಂಡು: ಮಧ್ಯ-ಪಶ್ಚಿಮ ನೇಪಾಳದ ಡ್ಯಾಂಗ್ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಭಾರತೀಯರು ಸೇರಿದಂತೆ ಕನಿಷ್ಠ 12 ಜನರು ಮೃತಪಟ್ಟಿದ್ದಾರೆ. ಶುಕ್ರವಾರ ತಡರಾತ್ರಿ ಭಾಲುಬಾಂಗ್‌ನಲ್ಲಿ ರಾತ್ರಿ ನಡೆದ ಅಪಘಾತದಲ್ಲಿ ಕೇವಲ ಎಂಟು ಮಂದಿ ಮೃತರ ಗುರುತು ಮಾತ್ರ ಇನ್ನೂ ತಿಳಿದುಬಂದಿಲ್ಲ. “ಪ್ಯಾಸೆಂಜರ್ ಬಸ್ ಬಂಕೆಯ ನೇಪಾಲ್‌ಗುಂಜ್‌ನಿಂದ ಕಠ್ಮಂಡುವಿಗೆ ತೆರಳುತ್ತಿತ್ತು. ಆದರೆ ಸೇತುವೆಯಿಂದ ಕೆಳಗಿಳಿದು ರಾಪ್ತಿ ನದಿಗೆ ಬಿದ್ದಿದೆ. ಇಬ್ಬರು ಭಾರತೀಯರು ಸೇರಿದಂತೆ ಎಂಟು ಮೃತ ಪ್ರಯಾಣಿಕರ ಗುರುತನ್ನು ಮಾತ್ರ ನಾವು ಖಚಿತಪಡಿಸಿದ್ದೇವೆ” ಎಂದು ಪೊಲೀಸ್ ಮುಖ್ಯ ಇನ್ಸ್‌ಪೆಕ್ಟರ್ […]