ಮಾನವನ ದೀರ್ಘಾಯುಷ್ಯವನ್ನು ನಿರ್ಧರಿಸುವಲ್ಲಿ ಕರುಳಿನ ಪಾತ್ರವು ಪ್ರಮುಖವಾಗಿದೆ. ಹಣ್ಣಿನ ನೊಣಗಳು ಕರುಳಿನ ಹಾರ್ಮೋನ್ ಅನ್ನು ನಿಯಂತ್ರಿಸಿ ತಮ್ಮ ಜೀವಿತಾವಧಿಯನ್ನು ಹೆಚ್ಚಿಸುತ್ತದೆ. ಎರಡು ಜಾತಿಯ ಹಣ್ಣಿನ ನೊಣಗಳು ಒಂದೇ ರೀತಿಯ ಜೀನ್ ಮತ್ತು ಹಾರ್ಮೋನ್ ಗಳನ್ನು ಹೊಂದಿದ್ದು, ಇದು ಮಾನವರಿಗೆ ಮುಖ್ಯವಾಗಿದೆ ಎನ್ನುತ್ತಾರೆ (New Research) ಅಧ್ಯಯನಕಾರರು.