ನವದೆಹಲಿ: ಸಿಬ್ಬಂದಿಯನ್ನು ಕೊಂದ ಆರೋಪದಡಿಯಲ್ಲಿ ಜವುಳಿ ಉದ್ಯಮಿಯನ್ನು ದಿಲ್ಲಿಯ ಸರೋಜಿನಿ ನಗರ ಪೊಲೀಸರು ಬಂಧಿಸಿದ್ದಾರೆ. ಕೊಲೆಗೆ ಸಹಕರಿಸಿದ ಇನ್ನಿಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಗೌರವ್ ಶರ್ಮಾ ತಿಳಿಸಿದ್ದಾರೆ. ಆರೋಪಿಗಳು ಅಂಗಡಿ ಉದ್ಯೋಗಿಯನ್ನು ಕೊಂದು, ಶವವನ್ನು ಟ್ರಾಲಿ ಬ್ಯಾಗ್ ನಲ್ಲಿ ಇರಿಸಿ ದಕ್ಷಿಣ ದೆಹಲಿಯ ಮಾರುಕಟ್ಟೆಯ ಸಮೀಪವಿರುವ ಸರೋಜಿನಿ ನಗರದ ಮೆಟ್ರೋ ನಿಲ್ದಾಣದ ಹೊರಗೆ ಇಟ್ಟಿದ್ದರು. ಉದ್ಯೋಗಿ ಉದ್ಯಮಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದರು ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೊಲೆಯಾದ ಉದ್ಯೋಗಿ ವೀಡಿಯೊವನ್ನು ರೆಕಾರ್ಡ್ ಮಾಡಿ ವ್ಯಾಪಾರಿಯಿಂದ […]
ನವದೆಹಲಿ: ರಾಜಧಾನಿ ದೆಹಲಿಯಲ್ಲಿ 21, 259 ಹೊಸ ಕರೋನಾ ಕೇಸ್ ದಾಖಲಾಗಿದ್ದು, ಮೇ ನಂತರದ ದಾಖಲಾದ ಕೇಸ್ ಗಳಲ್ಲಿ ಇದೆ ಅತಿ ಹೆಚ್ಚಿನದಾಗಿದೆ. ಕರೋನಾ ಹರಡುವಿಕೆ ತಡೆಯಲು...
ನವದೆಹಲಿ: ಶಾರ್ಪ್ ಶೂಟರ್ ರಾಜೇಶ್ ಭವಾನಾ ಗ್ಯಾಂಗ್‍ನ ಇಬ್ಬರು ಸಹಚರರನ್ನು ದೆಹಲಿ ಪೊಲೀಸರು ಸಿನಿಮಿಯ ರೀತಿ ಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುರುವಾರ ಭವಾನಾ ಪ್ರಾಂತ್ಯದಲ್ಲಿ ಗ್ಯಾಂಗ್‍ನ ಇಬ್ಬರು...
ನವದೆಹಲಿ: ಫೆಬ್ರವರಿ 2020ರಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಆರೋಪಿಯೊಬ್ಬ ರಿಗೆ ಅನಗತ್ಯ ಕಿರುಕುಳ ನೀಡಿದ್ದಕ್ಕಾಗಿ ದಿಲ್ಲಿಯ ನ್ಯಾಯಾಲಯ ಪೊಲೀಸರಿಗೆ ದಂಡ ವಿಧಿಸಿದೆ. ದೂರುಗಳನ್ನು ಪ್ರತ್ಯೇಕಿಸಲು...
ನವದೆಹಲಿ: ಅಪಹರಣಕ್ಕೊಳಗಾಗಿ ಎರಡು ತಿಂಗಳು ನಾಪತ್ತೆಯಾಗಿದ್ದ ಬಾಲಕಿ(13 ವರ್ಷ) ಸಂಬಂಧಿತ ಪ್ರಕರಣದ ತನಿಖೆಯನ್ನು ಉತ್ತರ ಪ್ರದೇಶ ಪೊಲೀಸ ರಿಂದ ದಿಲ್ಲಿ ಪೊಲೀಸರಿಗೆ ತಕ್ಷಣ ವರ್ಗಾಯಿಸಬೇಕೆಂದು ಸುಪ್ರೀಂ ಕೋರ್ಟ್...
ನವದೆಹಲಿ: ಉತ್ತರ ಭಾರತದಲ್ಲೇ ಮೋಸ್ಟ್ ವಾಂಟೆಡ್ ಆಗಿದ್ದ ರಿವಾಲ್ವರ್ ರಾಣಿ ಕುಖ್ಯಾತಿಯ ಅನುರಾಧ ಚೌಧರಿ ಮತ್ತು ಕಾಲಾ ಜತೆಡಿ ಎಂದೇ ಹೆಸರಾಗಿದ್ದ ಸಂದೀಪ್ ಅವರನ್ನು ದೆಹಲಿ ಪೊಲೀಸರು...
ನವದೆಹಲಿ: ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ಸಂಭವಿಸಿದ ಸ್ಫೋಟ ಪ್ರಕರಣದ ಹಿಂದೆ ಉಗ್ರ ಸಂಘಟನೆ ಜೈಷ್ ಉಲ್ ಹಿಂದ್ ಕೈವಾಡ ದೃಢಪಟ್ಟಿದೆ. ಇಸ್ರೇಲ್ ರಾಯಭಾರ ಕಚೇರಿ...
ನವದೆಹಲಿ: ಇಸ್ರೇಲ್ ರಾಯಭಾರ ಕಚೇರಿ ಸಮೀಪ ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳು ಕ್ಯಾಬ್‌ನಿಂದ ಇಳಿದಿ ರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ವರದಿಯಾಗಿದೆ. ಸ್ಫೋಟದ ಬಳಿಕ...
ನವದೆಹಲಿ: ಕಳೆದ ಶುಕ್ರವಾರ ಇಸ್ರೇಲ್‌ನ ರಾಯಭಾರ ಕಚೇರಿ ಬಳಿ ಸ್ಪೋಟ ಸಂಭವಿಸಿದ ಸ್ಥಳಕ್ಕೆ ದೆಹಲಿಯ ವಿಶೇಷ ಘಟಕದ ಪೊಲೀಸರು ಶನಿವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಇಸ್ರೇಲ್‌ನ...
ನವದೆಹಲಿ : ಗಣರಾಜ್ಯೋತ್ಸವ ದಿನ ರೈತರ ಟ್ರ್ಯಾಕ್ಟರ್ ಮೆರವಣಿಗೆ ವೇಳೆ ದೆಹಲಿಯಲ್ಲಿ ಸಂಭವಿಸಿದ ಹಿಂಸಾಚಾರ ಭುಗಿಲೆದ್ದ ಮೂರು ದಿನಗಳ ನಂತರ, ಹಿಂಸಾಚಾರದ ಸಾಕ್ಷಿಯಾದ ಜನರು ಪೊಲೀಸರೊಂದಿಗೆ ಫೋಟೋ...