Thursday, 21st November 2024

New Economic Corridor

New Economic Corridor: ಬೆಂಗಳೂರು-ಕಲ್ಯಾಣ ಕರ್ನಾಟಕದ ಸಂಪರ್ಕ ಸಾಧಿಸಲು ಹೊಸ ಕಾರಿಡಾರ್‌ ಯೋಜನೆ…ಏನಿದರ ವಿಶೇಷತೆ?

ಬೆಂಗಳೂರು: ರಾಜಧಾನಿ ಬೆಂಗಳೂರು (Capital Bangalore) ಹಾಗೂ ಕಲ್ಯಾಣ ಕರ್ನಾಟಕ(Kalyana Karnataka)ದ ನಡುವೆ ಸಂಪರ್ಕ ಸಾಧಿಸಲು ರಾಜ್ಯ ಸರ್ಕಾರವು ಹೊಸ ಆರ್ಥಿಕ ಕಾರಿಡಾರ್‌ (New Economic Corridor) ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ಯೋಜನೆಯ ಜವಾಬ್ದಾರಿಯನ್ನು ಮೊದಲ ಬಾರಿ ಪಿಡಬ್ಲ್ಯುಡಿ ಸಚಿವಾಲಯ(PWD ministry) ಕ್ಕೆ ವಹಿಸಲಾಗಿದ್ದು, ಇದಕ್ಕೆ ಕಲ್ಯಾಣ ಕರ್ನಾಟಕ ಪ್ರಾದೇಶಿಕ ಅಭಿವೃದ್ದಿ ಮಂಡಳಿ (KKRDB) ಹೂಡಿಕೆ ಮಾಡಲಿದೆ ಎಂದು ವರದಿಯಾಗಿದೆ. ಈ ನೂತನ ಕಾರಿಡಾರ್‌ ಯೋಜನೆಯು ಏಳು ಜಿಲ್ಲೆಗಳನ್ನು ಹಾದು ಹೋಗಲಿವೆ. ಅವು ಬೀದರ್‌(Bidar) , ಕಲಬುರಗಿ(Kalaburagi) […]

ಮುಂದೆ ಓದಿ