ಬೆಂಗಳೂರು: ಬೆಂಗಳೂರಿನ ಚರ್ಚ್ಸ್ಟ್ರೀಟ್ (Church street) ಸೇರಿದಂತೆ ದೇಶದಲ್ಲಿ ಹಲವು ಕಡೆ ನಡೆದಿದ್ದ ವಿಧಂಸಕ ಕೃತ್ಯಗಳಿಗೆ ಸ್ಫೋಟಕ ವಸ್ತುಗಳನ್ನು ಪೂರೈಸಿದ (Crime news) ಪ್ರಕರಣ ಸಂಬಂಧ ಭಟ್ಕಳ ಮೂಲದ ಮೂವರು ಉಗ್ರರನ್ನು ದೋಷಿಗಳೆಂದು (Terrorists convicted) ನಗರದ ಎನ್ಐಎ ನ್ಯಾಯಾಲಯ (NIA Court) ಸೋಮವಾರ ಮಹತ್ವದ ತೀರ್ಪು ನೀಡಿದೆ. ಇವರು ಮೂವರೂ ಇಂಡಿಯನ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಗಾಗಿ ಕಾರ್ಯಾಚರಿಸುತ್ತಿದ್ದರು. ಉತ್ತರ ಕನ್ನಡ ಜಿಲ್ಲೆ ಭಟ್ಕಳದ ಹೋಮಿಯೋಪಥಿ ವೈದ್ಯ ಡಾ.ಸೈಯದ್ ಇಸ್ಮಾಯಿಲ್ ಆಫಾಕ್, ಅಬ್ದುಲ್ ಸಬೂರ್ ಹಾಗೂ ಸದ್ದಾಂ […]