Friday, 22nd November 2024

ಪಂಜಾಬ್ ರಾಜ್ಯದಲ್ಲಿ ಜ.1 ರವರೆಗೆ ರಾತ್ರಿ ಕರ್ಪ್ಯೂ

ಪಂಜಾಬ್ : ಕೊರೋನಾ ಸೋಂಕಿನ ಪ್ರಕರಣಗಳು ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ, ಪಂಜಾಬ್ ರಾಜ್ಯದಲ್ಲಿ ಜನವರಿ 1 ರವರೆಗೆ ರಾತ್ರಿ ಕರ್ಪ್ಯೂ ವಿಸ್ತರಣೆ ಮಾಡಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಆದೇಶಿಸಿದ್ದಾರೆ. ಜನವರಿ 1, 2021ರ ವರೆಗೆ ಸಭೆಸಮಾರಂಭಗಳಲ್ಲಿ ಜನರ ಸಂಖ್ಯೆಗೆ ಕಡಿವಾಣ ಹಾಕಲು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳ ಬೇಕು. ಮದುವೆ ಮಂಟಪಗಳಲ್ಲಿ ಹೆಚ್ಚು ಜನರು ಸೇರಿದಂತೆ ಎಚ್ಚರಿಕೆ ವಹಿಸುವಂತೆಯೂ ತಿಳಿಸಿದ್ದಾರೆ.

ಮುಂದೆ ಓದಿ

ಸೋಂಕು ತಡೆಯಲು ಕಡಿವಾಣ

ಕರೋನಾ ಸೋಂಕಿನ ಎರಡನೆಯ ಅಲೆ ರಾಜ್ಯದಲ್ಲಿ ಹಬ್ಬುವ ಸಾಧ್ಯತೆ ಇದೆ ಎಂದು ಕೆಲವು ಅಧ್ಯಯನಗಳು ಎಚ್ಚರಿಕೆ ನೀಡು ತ್ತಿವೆ. ಅಂತಹ ಎರಡನೆಯ ಅಲೆಯು ಮುಂದಿನ ಕೆಲವು ವಾರಗಳಲ್ಲಿ...

ಮುಂದೆ ಓದಿ

ರಾಜಸ್ಥಾನದ 13 ಜಿಲ್ಲೆಗಳಲ್ಲಿ ನಾಳೆಯಿಂದ ನೈಟ್ ಕರ್ಫ್ಯೂ

ಜೈಪುರ: ರಾಜಸ್ಥಾನ ಸರ್ಕಾರ 13 ಜಿಲ್ಲೆಗಳಾದ ಕೋಟಾ, ಜೈಪುರ, ಜೋದ್​ಪುರ, ಉದಯಪುರ, ಬಿಕಾನೆರ್, ಉದಯಪುರ, ಅಜ್ಮೀರ್, ಅಲ್ವಾರ್​, ಭಿಲ್ವಾರಾ, ನಾಗೋರ್​, ಪಾಲಿ, ಟೋಂಕ್​, ಸಿಕಾರ್​ ಹಾಗೂ ಗಂಗಾನಗರದಲ್ಲಿ ಡಿ.1ರಿಂದ...

ಮುಂದೆ ಓದಿ

ಅಹಮದಾಬಾದ್’ನಲ್ಲಿ ಇಂದಿನಿಂದ ರಾತ್ರಿ ಕರ್ಫ್ಯೂ

ಅಹಮದಾಬಾದ್: ಕೋವಿಡ್ 19 ಸೋಂಕಿನ ಪ್ರಮಾಣ ತೀವ್ರ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಗುಜರಾತ್ ನ ಅಹಮದಾಬಾದ್ ನಲ್ಲಿ ಶುಕ್ರವಾರದಿಂದ ಜಾರಿಗೆ ಬರುವಂತೆ ಅಧಿಕಾರಿಗಳು ರಾತ್ರಿ ಕರ್ಫ್ಯೂ ಜಾರಿಗೊಳಿಸಿದ್ದಾರೆ. ನ.20ರ...

ಮುಂದೆ ಓದಿ