Wednesday, 30th October 2024

ಹಾಕಿ, ಬಾಕ್ಸಿಂಗ್‌’ನಲ್ಲಿ ಭಾರತಕ್ಕೆ ನಿರಾಸೆ

ಪ್ಯಾರಿಸ್ ಒಲಿಂಪಿಕ್ಸ್: ಗುರುವಾರ ಭಾರತದ ಹಾಕಿ ತಂಡ ಗುಂಪು ಹಂತದ ಪಂದ್ಯದಲ್ಲಿ ಭಾರತ 1-2 ರಿಂದ ಬೆಲ್ಜಿಯಂ ವಿರುದ್ಧ ಸೋಲು ಅನುಭವಿಸಿದರೆ, ಮಹಿಳೆಯರ ಸಿಂಗಲ್ಸ್‌ 50 ಕೆ.ಜಿ ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ನಿಖತ್‌ ಜರೀನ್‌ ನಿರಾಸೆ ಅನುಭವಿಸಿದ್ದಾರೆ. ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿರುವ ಬೆಲ್ಜಿಯಂ ತಂಡದ ವಿರುದ್ಧ ಆರನೇ ಶ್ರೇಯಾಂಕಿತ ಭಾರತ ಅಮೋಘ ಪ್ರದರ್ಶನ ನೀಡಿದವು. ಈಗಾಗಲೇ ಆಡಿದ ಮೂರು ಪಂದ್ಯಗಳಲ್ಲಿ ಅಜೇಯ ಓಟ ಮುಂದುವರೆಸಿದ್ದ ಭಾರತಕ್ಕೆ ಬೆಲ್ಜಿಯಂ ಪೆಟ್ಟು ನೀಡಿತು. ಭಾರತದ ಪರ ಅಭಿಷೇಕ್‌ ಎರಡನೇ ಅವಧಿಯಲ್ಲಿ ಸೊಗಸಾದ ಪ್ರದರ್ಶನ […]

ಮುಂದೆ ಓದಿ