Saturday, 23rd November 2024

ನಿಫಾ ಬಗ್ಗೆ ಇರಲಿ ಎಚ್ಚರ

ಕರೋನಾ ಮೂರನೇ ಅಲೆಯ ಆತಂಕದಲ್ಲಿರುವ ಭಾರತದಲ್ಲಿ ಇದೀಗ ನಿಫಾ ವೈರಸ್ ಕಾಣಿಸಿಕೊಂಡಿರುವುದು ಮತ್ತೊಂದು ಆತಂಕವನ್ನು ಸೃಷ್ಟಿಸಿದೆ. ಕರೋನಾಗೆ ಹೋಲಿಸಿದರೆ, ನಿಫಾ ವೇಗವಾಗಿ ಹರಡುವುದು ಮಾತ್ರ ವಲ್ಲದೇ, ಸಾವಿನ ಪ್ರಮಾಣವೂ ಹೆಚ್ಚಿರಲಿದೆ. ನಿಫಾ ವೈರಸ್ ಕರೋನಾಗಿಂತ ಅಪಾಯಕಾರಿಯಾಗಿದ್ದು, ಮರಣದ ಪ್ರಮಾಣ ಶೇ.೪೮ರಿಂದ ೭೫ರಷ್ಟಿರಲಿದೆ. ಕರೋನಾ ರೀತಿಯಲ್ಲಿಯೇ ಈ ಸೋಂಕಿಗೂ ಚಿಕಿತ್ಸೆಯಾಗಲಿ ಅಥವಾ ಲಸಿಕೆಯಾಗಲಿ ಲಭ್ಯವಿಲ್ಲ. ಮನುಷ್ಯ ರಿಂದ ಮನುಷ್ಯರಿಗೆ ಸೋಂಕು ಹರಡಲಿದೆ. ಇನ್ನು ಈ ವೈರಸ್ ಬಾವಲಿಗಳು ಹಾಗೂ ಹಂದಿಗಳಲ್ಲಿ ಕಾಣಿಸಿಕೊಂಡು ಬಳಿಕ ಮನುಷ್ಯರಿಗೆ ಹರಡಲಿದೆ. ಈ ಸೋಂಕಿಗೆ […]

ಮುಂದೆ ಓದಿ