Sunday, 24th November 2024

ಕೋವಿಡ್ ಶಿಷ್ಟಾಚಾರ ಪಾಲಿಸದವರು ‘ನೋ ಫ್ಲೈ’ ಪಟ್ಟಿಗೆ: ದೆಹಲಿ ಹೈಕೋರ್ಟ್‌

ನವದೆಹಲಿ : ಕೋಲ್ಕತ್ತಾದಿಂದ ಮಾ.5ರಂದು ನವದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಹಲವು ಪ್ರಯಾಣಿಕರು ತಮ್ಮ ಗದ್ದದ ಕೆಳಗೆ ಮಾಸ್ಕ್ ಧರಿಸಿ, ಅವುಗಳನ್ನು ಸರಿಯಾಗಿ ಧರಿಸಲು ಹಿಂದೇಟು ಹಾಕಿದ್ದರಿಂದ, ಪ್ರಯಾಣಿಕರಿಗೆ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿದ್ದು, ಕೋವಿಡ್ -19 ಶಿಷ್ಟಾಚಾರ ಪಾಲಿಸದಿದ್ದರೆ ಪ್ರಯಾಣಿಕರೊಬ್ಬರು ‘ನೋ ಫ್ಲೈ’ ಪಟ್ಟಿಗೆ ಸೇರಬೇಕು ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಏರ್ ಲೈನ್ಸ್ ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತಕ್ಷಣದ ಅನುಸರಣೆಗೆ ಏಳು ಮಾರ್ಗಸೂಚಿ ಗಳನ್ನು ಹೊರಡಿಸಿದ್ದು, ಈ ಪ್ರಕರಣವನ್ನು ಸಾರ್ವಜನಿಕ ಹಿತಾಸಕ್ತಿ […]

ಮುಂದೆ ಓದಿ