Thursday, 19th September 2024

ಎಳನೀರಿಗೆ ಚರಂಡಿ ನೀರನ್ನು ಚಿಮುಕಿಸುತ್ತಿದ್ದ ವ್ಯಾಪಾರಿ ಬಂಧನ

ನೋಯ್ಡಾ: ಎಳನೀರಿಗೆ ಚರಂಡಿ ನೀರನ್ನು ಚಿಮುಕಿಸುತ್ತಿದ್ದ ಮಾರಾಟಗಾರನನ್ನು ಬಂಧಿಸಲಾಗಿದೆ. ಗ್ರೇಟರ್ ನೋಯ್ಡಾದ ಶ್ರೀ ರಾಧಾ ಕೃಷ್ಣ ಸ್ಕೈ ಗಾರ್ಡನ್ ಸಮುದಾಯದ ಬಳಿ ಈ ಘಟನೆ ನಡೆದಿದ್ದು, ಎಳನೀರನ್ನು ತಾಜಾವಾಗಿಡಲು ವ್ಯಾಪಾರಿ ಯೊಬ್ಬರು ಚರಂಡಿ ನೀರನ್ನು ಬಳಸಿದ್ದಾನೆ. ಈ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳ ಲಾಗಿದೆ. ಇದರ ನಂತರ ಗೌತಮ್ ಬುದ್ಧ ನಗರ ಪೊಲೀಸರು ತನಿಖೆ ನಡೆಸಿ ಆರೋಪಿ ಮಾರಾಟಗಾರನನ್ನು ಬಂಧಿಸಿದ್ದಾರೆ. ಬಿಸ್ರಖ್ ಪೊಲೀಸ್ ಠಾಣೆಯ ಉಸ್ತುವಾರಿ ಅನಿಲ್ ಕುಮಾರ್ ರಜಪೂತ್ ಪ್ರಕಾರ, ಆರೋಪಿ […]

ಮುಂದೆ ಓದಿ

ನೋಯ್ಡಾದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ

ನವದೆಹಲಿ : ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ನೋಯ್ಡಾ ಮತ್ತು ಗೌತಮ್ ಬುದ್ಧ ನಗರ ಜಿಲ್ಲೆಯಲ್ಲಿನ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ನೋಯ್ಡಾದಲ್ಲಿ ಮಾಲ್‌ಗಳು/ಸಿನಿಮಾ...

ಮುಂದೆ ಓದಿ

ಕೆಲಸದಿಂದ ತೆಗೆದು ಹಾಕಿದ ಮ್ಯಾನೇಜರ್​ ಎದೆಗೆ ಗುಂಡು

ನೊಯ್ಡಾ: ನೊಯ್ಡಾದಲ್ಲಿ ಒಬ್ಬ ವ್ಯಕ್ತಿ ಕೆಲಸ ಕಳೆದುಕೊಂಡು 6 ತಿಂಗಳ ಬಳಿಕ, ತನ್ನನ್ನು ಕೆಲಸದಿಂದ ತೆಗೆದು ಹಾಕಿದ ಮ್ಯಾನೇಜರ್​ ಎದೆಗೆ ಗುಂಡು ಹಾರಿಸಿದ್ದಾನೆ. ಆ ಮ್ಯಾನೇಜರ್​ ಸ್ಥಿತಿ...

ಮುಂದೆ ಓದಿ

ನೋಯ್ಡಾ ಎಕ್ಸ್‌ಪ್ರೆಸ್‌ವೇಯಲ್ಲಿ ಎರಡು ಬಸ್‌ಗಳ ಅಪಘಾತ

ಗ್ರೇಟರ್ ನೋಯ್ಡಾ: ನೋಯ್ಡಾದ ನಾಲೆಡ್ಜ್ ಪಾರ್ಕ್ ಬಳಿಯ ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ವೇಯಲ್ಲಿ ಎರಡು ಬಸ್‌ಗಳು ಪರಸ್ಪರ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಈ ಭೀಕರ ಅಪಘಾತದಲ್ಲಿ...

ಮುಂದೆ ಓದಿ

ಮಾಲಿನ್ಯ ಮಟ್ಟ ತೀವ್ರ: ಡೀಸೆಲ್ ವಾಹನಗಳ ಪ್ರವೇಶಕ್ಕೆ ನಿಷೇಧ

ನವದೆಹಲಿ: ದೆಹಲಿಯ ಪಕ್ಕದಲ್ಲಿರುವ ನೋಯ್ಡಾದಲ್ಲಿ ಮಾಲಿನ್ಯದ ಮಟ್ಟವು ತೀವ್ರ ಹದಗೆಟ್ಟಿದೆ. ಮಾಲಿನ್ಯವನ್ನು ಕಡಿಮೆ ಮಾಡಲು ಪ್ರಮುಖ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ನೋಯ್ಡಾ ಪ್ರಾಧಿಕಾರವು ನೋಯ್ಡಾದಲ್ಲಿ ಎಲ್ಲಾ ನಿರ್ಮಾಣ...

ಮುಂದೆ ಓದಿ

ಗೋಡೆ ಕುಸಿದು ನಾಲ್ವರು ಸಾವು

ನವದೆಹಲಿ: ನೋಯ್ಡಾದ ಸೆಕ್ಟರ್ -21 ರಲ್ಲಿ ಗೋಡೆ ಕುಸಿದು ನಾಲ್ವರು ಮೃತಪಟ್ಟಿದ್ದು 9 ಜನರನ್ನು ಜೀವಂತವಾಗಿ ರಕ್ಷಿಸ ಲಾಗಿದೆ. ಸ್ಥಳದಲ್ಲಿನ ಅವಶೇಷಗಳನ್ನು ತೆಗೆದು ಹಾಕುವ ಕೆಲಸ ಇನ್ನೂ...

ಮುಂದೆ ಓದಿ

ಸೂಪರ್‌ಟೆಕ್ ಲಿಮಿಟೆಡ್‌’ನ ಅವಳಿ ಗೋಪುರ ನೆಲಸಮ: 500 ಕೋಟಿ ರೂಪಾಯಿ ನಷ್ಟ

ನವದೆಹಲಿ: ಎಮರಾಲ್ಡ್ ಕೋರ್ಟ್ ಆವರಣದಲ್ಲಿ ನಿಯಮಬಾಹಿರವಾಗಿ ನಿರ್ಮಿಸಲಾಗಿರುವ ಕಟ್ಟಡಗಳನ್ನು ನೆಲಸಮ ಮಾಡುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದ ಮೇರೆಗೆ, ಸುಮಾರು 100 ಮೀಟರ್ ಎತ್ತರದ ಅವಳಿ ಗೋಪುರಗಳಾದ...

ಮುಂದೆ ಓದಿ

ಮನೆಕೆಲಸದಾಕೆ ಮೇಲೆ ಡಿಜಿಟಲ್​ ರೇಪ್: ವೃದ್ದನ ಬಂಧನ

ನೋಯ್ಡಾ: ಮನೆ ಕೆಲಸದಾಕೆಯ ಮೇಲೆ 80 ವರ್ಷದ ಮಾಲೀಕ ಡಿಜಿಟಲ್ ರೇಪ್ ಎಸಗಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ನೋಯ್ಡಾದಲ್ಲಿ ಮನೆಕೆಲಸದಾಕೆ ಮೇಲೆ ಕಳೆದ 7 ವರ್ಷಗಳಿಂದ...

ಮುಂದೆ ಓದಿ

ಸ್ಪಾ ಸೆಂಟರ್‌ನಲ್ಲಿ ಬೆಂಕಿ ಅವಘಡ: ಇಬ್ಬರ ಸಜೀವ ದಹನ

ನೋಯ್ಡಾ: ನೋಯ್ಡಾದ ಸೆಕ್ಟರ್-24 ಪೊಲೀಸ್ ಠಾಣೆ ವ್ಯಾಪ್ತಿಯ ಸ್ಪಾ ಸೆಂಟರ್‌ನಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದ್ದು, ಸ್ಪಾ ಸೆಂಟರ್‌ನಲ್ಲಿದ್ದ ಇಬ್ಬರು ಮಹಿಳಾ ಉದ್ಯೋಗಿಗಳು ಸಜೀವ ದಹನವಾಗಿದ್ದಾರೆ. ಘಟನೆ...

ಮುಂದೆ ಓದಿ

Jewar Internatioal Airport
ಜೇವರ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ಇಂದು

ನವದೆಹಲಿ: ಉತ್ತರ ಪ್ರದೇಶದ ಗೌತಮ್ ಬುದ್ಧನಗರದ ಜೇವರ್‌ನಲ್ಲಿ ಗುರುವಾರ ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿ ಅವರು ನೋಯ್ಡಾ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 10,050...

ಮುಂದೆ ಓದಿ