Thursday, 19th September 2024

ಉತ್ತರ ಮೆಕ್ಸಿಕೋ: ಭೀಕರ ಅಪಘಾತದಲ್ಲಿ 16 ಮಂದಿ ಸಾವು, 22 ಜನರಿಗೆ ಗಾಯ

ಮೆಕ್ಸಿಕೋ : ಉತ್ತರ ಮೆಕ್ಸಿಕೋದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಠ 16 ಮಂದಿ ಮೃತಪಟ್ಟಿದ್ದು, 22 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅಮೆರಿಕದ ಗಡಿಯ ಬಳಿ ಸೊನೊಯಾಟಾ ಮತ್ತು ಸ್ಯಾನ್ ಲೂಯಿಸ್ ರಿಯೊ ಕೊಲೊರಾಡೋ ನಡುವಿನ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ. ಪ್ರಯಾಣಿಕರ ಬಸ್ ಎದುರಿಗೆ ಬರುತ್ತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಸೊನೋರಾ ರಾಜ್ಯದ ಪ್ರಾಸಿಕ್ಯೂಟರ್ ಮಾಹಿತಿ ನೀಡಿದ್ದಾರೆ. ಅಪಘಾತದಲ್ಲಿ 22 ಜನರು ಗಾಯಗೊಂಡಿದ್ದು, ಆರು ಜನರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡ ಜನರನ್ನು […]

ಮುಂದೆ ಓದಿ