Saturday, 23rd November 2024

ಇಂದಿನಿಂದ 384 ಅಗತ್ಯ ಔಷಧಿಗಳ ಬೆಲೆಗಳಲ್ಲಿ ಹೆಚ್ಚಳ

ನವದೆಹಲಿ: ಸಾರ್ವಜನಿಕರಿಗೆ ಬಿಗ್ ಶಾಕ್ ಎದುರಾಗಿದ್ದು, ಏಪ್ರಿಲ್ 1ರ ಇಂದಿನಿಂದ 384 ರೀತಿಯ ಅಗತ್ಯ ಔಷಧಿ ಗಳ ಬೆಲೆಗಳು ಹೆಚ್ಚಾಗಲಿವೆ. ನೋವು ನಿವಾರಕ ಮಾತ್ರೆಗಳು, ಹೃದ್ರೋಗಗಳಿಗೆ ಸಂಬಂಧಿಸಿದ ಮಾತ್ರೆಗಳು, ಪ್ರತಿಜೀವಕಗಳು, ಗ್ಯಾಸ್ ಟ್ರಬಲ್, ಕ್ಷಯ ತಡೆಗಟ್ಟುವ ಮಾತ್ರೆಗಳು ಇದ್ರಲ್ಲಿ ಸೇರಿವೆ. ರಾಷ್ಟ್ರೀಯ ಸಗಟು ಬೆಲೆ ಸೂಚ್ಯಂಕದ ಪ್ರಕಾರ ಪ್ರತಿ ವರ್ಷ ಔಷಧಿಗಳ ಬೆಲೆ ಏರಿಕೆಯನ್ನ ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ (NPPA) ಪ್ರಸ್ತಾಪಿಸುತ್ತದೆ. ಈ ವರ್ಷ ಶೇಕಡಾ 12.2 ರಷ್ಟು ಹೆಚ್ಚಳವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಂಪನಿಗಳ […]

ಮುಂದೆ ಓದಿ