Sunday, 15th December 2024

ಭರವಸೆ ಸಾಕಾರಗೊಳಿಸಲು ಸಾಧ್ಯವಾಗದಿದ್ದರೆ ಅಪರಾಧ ಎನ್ನಲಾಗದು: ಒರಿಸ್ಸಾ ಹೈಕೋರ್ಟ್

ಒರಿಸ್ಸಾ: ಮದುವೆಯಾಗುತ್ತೇನೆಂಬ ನಂಬಿಕೆಯಲ್ಲಿ ಸಮ್ಮತಿಯ ದೈಹಿಕ ಸಂಬಂಧ ಬೆಳೆಸಿದ ಬಳಿಕ ಕಾರಣಾಂತರಗಳಿಂದ ಆ ಮದುವೆ ನಿಂತು ಹೋದರೆ ಆಗ ಅದನ್ನು ಅತ್ಯಾಚಾರ ಎಂದು ಹೇಳಲು ಸಾಧ್ಯವಿಲ್ಲ ಎಂದು ಒರಿಸ್ಸಾ ಹೈಕೋರ್ಟ್ ತೀರ್ಪನ್ನು ನೀಡಿದೆ. ಭುವನೇಶ್ವರ ಮೂಲದ ವ್ಯಕ್ತಿ ಮೇಲೆ ಹೊರಿಸಲಾಗಿದ್ದ ಆರೋಪವನ್ನು ಹೈಕೋರ್ಟ್ ರದ್ದು ಮಾಡಿದೆ. ಅರ್ಜಿದಾರರ ಸ್ನೇಹಿತೆಯಾಗಿದ್ದ ವಿವಾಹಿತ ಮಹಿಳೆಯೊಬ್ಬರು ಕಳೆದ ಐದು ವರ್ಷಗಳಿಂದ ತಮ್ಮ ಪತಿಯೊಂದಿಗೆ ವೈಮನಸ್ಯ ಹೊಂದಿದ್ದರು. ಇದೇ ಮಹಿಳೆ ಯು ಅತ್ಯಾಚಾರ ಆರೋಪ ಮಾಡಿದ್ದರು. ಒಳ್ಳೆಯ ಉದ್ದೇಶದಿಂದ ನೀಡಿದ ಭರವಸೆಯು ಸಾಕಾರಗೊಳಿಸಲು […]

ಮುಂದೆ ಓದಿ

‘ಮೈ ಲಾರ್ಡ್’, ‘ಯುವರ್‌ ಆನರ್‌’ ಎಂದು ಸಂಬೋಧಿಸಬೇಡಿ, ‘ಸರ್‌’ ಸಾಕು: ಒರಿಸ್ಸಾ ಹೈಕೋರ್ಟ್

ಭುವನೇಶ್ವರ: ನ್ಯಾಯಾಧೀಶರನ್ನು ವೈಭವೀಕರಿಸಿ, ‘ಮೈ ಲಾರ್ಡ್’ ಅಥವಾ ‘ಯುವರ್‌ ಆನರ್‌’ ಎಂದೆಲ್ಲಾ ಸಂಬೋಧಿಸಿ ಕರೆಯುವುದನ್ನು ನಿಲ್ಲಿಸಲು ಒರಿಸ್ಸಾ ಹೈಕೋರ್ಟ್ ವಕೀಲರಿಗೆ ಸೂಚಿಸಿದೆ. ಎಲ್ಲಾ ಕೌನ್ಸೆಲ್‌ಗಳು ಮತ್ತು ಪಾರ್ಟಿಗಳು ಈ...

ಮುಂದೆ ಓದಿ