Thursday, 19th September 2024

ಯುಎಸ್ ನೂತನ ಅಧ್ಯಕ್ಷ ಬೈಡೆನ್‌ ಅಧ್ಯಕ್ಷೀಯ ಭಾಷಣ ಬರೆದವರು ಭಾರತೀಯ !

ವಾಷಿಂಗ್ಟನ್: ಬುಧವಾರ ರಾತ್ರಿ 10 ಗಂಟೆ(ಭಾರತೀಯ ಕಾಲಮಾನ) ಗೆ ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡೆನ್​ ಹಾಗೂ ಉಪಾಧ್ಯಕ್ಷರಾಗಿ ಭಾರತ ಮೂಲದ ಕಮಲಾ ಹ್ಯಾರಿಸ್ ಅಧಿಕಾರ ಸ್ವೀಕರಿಸಲಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅವರು ಕ್ಯಾಪಿಟಲ್ ಹಿಲ್ಸ್​ನಲ್ಲಿ ಜೋ ಬೈಡನ್ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ. 46ನೇ ಅಧ್ಯಕ್ಷರಾಗಿ ಜೋ ಬೈಡನ್ ಅವರು ಪ್ರಮಾಣ ವಚನ ಸ್ವೀಕರಿಸಿ ದೇಶವನ್ನುದ್ದೇಶಿಸಿ ಮಾಡಲಿರುವ ಭಾಷಣವನ್ನು ಆಲಿಸಲು ಅಮೆರಿಕದವರು ಮಾತ್ರವಲ್ಲದೇ, ಹಲವಾರು ದೇಶಗಳ ಜನರು ಕಾತರರಾಗಿ ಕಾಯುತ್ತಿ ದ್ದಾರೆ. ಒಂದು […]

ಮುಂದೆ ಓದಿ