Thursday, 21st November 2024

ಓಲಾ, ಉಬರ್ ಆಟೋಗಳ ಪ್ರಯಾಣಕ್ಕೆ ಶೇ.5ರಷ್ಟು ಸೇವಾ ಶುಲ್ಕ ಫಿಕ್ಸ್

ಬೆಂಗಳೂರು: ಓಲಾ, ಉಬರ್ ಆಟೋಗಳ ಪ್ರಯಾಣಕ್ಕೆ ಶೇ.5ರಷ್ಟು ಸೇವಾ ಶುಲ್ಕವನ್ನು ರಾಜ್ಯ ಸರ್ಕಾರ ನಿಗದಿ ಪಡಿಸಿತ್ತು. ಆದ್ರೇ ಇದು ಕಡಿಮೆ, ಇದಕ್ಕಿಂತ ಹೆಚ್ಚು ನಿಗಧಿ ಪಡಿಸೋ ನಿಟ್ಟಿನಲ್ಲಿ, ಹೈಕೋರ್ಟ್ ಗೆ ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಕಂಪನಿಗಳು ಅರ್ಜಿ ಸಲ್ಲಿಸಿದ್ದವು. ಈ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್, ರಾಜ್ಯ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿದೆ. ರಾಜ್ಯ ಸರ್ಕಾರದಿಂದ ನವೆಂಬರ್ 22, 2022ರಂದು ಓಲಾ, ಉಬರ್ ಆಟೋ ಪ್ರಯಾಣಕ್ಕೆ ಶೇ.5ರಷ್ಟು ಮಾತ್ರವೇ ಜಿಎಸ್ಟಿ ವಿಧಿಸಿ ರಾಜ್ಯದ ಎಲ್ಲಾ ಪ್ರಾದೇಶಿಕ ಸಾರಿಗೆಗಳಿಗೆ […]

ಮುಂದೆ ಓದಿ