2021ರ ಅಕ್ಟೋಬರ್ ನಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಔಷಧದ ಮಿತಿಮೀರಿದ ಸೇವನೆಯಿಂದ ಹೃದಯ ಸ್ತಂಭನಕ್ಕೆ ಒಳಗಾದ ಥಾಮಸ್ ಟಿ.ಜೆ. ಹೂವರ್ ಅವರನ್ನು ಕೆಂಟುಕಿಯ ಬ್ಯಾಪ್ಟಿಸ್ಟ್ ಹೆಲ್ತ್ ರಿಚ್ಮಂಡ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ವೈದ್ಯರು ಬ್ರೈನ್ ಡೆಡ್ ಎಂದು ಘೋಷಿಸಿದರು. ಬಳಿಕ ಅವರ ಅಂಗಗಳು ದಾನಕ್ಕೆ (Organ Donor) ಯೋಗ್ಯವಾಗಿದೆಯೇ ಎಂದು ಪರೀಕ್ಷಿಸಲು ಮುಂದಾದರು. ಆದರೆ ಹೂವರ್ ಅವರನ್ನು ಶಸ್ತ್ರಚಿಕಿತ್ಸಾ ಕೋಣೆಗೆ ಕರೆದುಕೊಂಡು ಹೋದ ಬಳಿಕ ಅವರು ಜೀವಂತವಾಗಿರುವ ಕೆಲವು ಲಕ್ಷಣಗಳನ್ನು ತೋರಿಸಿದರು.
ಮಂಗಳೂರು: ಉಪನ್ಯಾಸಕಿಯೊಬ್ಬರು ಬೇರೊಬ್ಬರ ಜೀವ ಉಳಿಸಲು ಹೋಗಿ ತಮ್ಮ ಪ್ರಾಣವನ್ನೇ ತೆತ್ತ ಹೃದಯವಿದ್ರಾವಕ ಘಟನೆ ಮಂಗಳೂರಿನಲ್ಲಿ (Mangalore news) ನಡೆದಿದೆ. ಇವರು ಅಂಗ ದಾನಕ್ಕೆ (Organ Donor)...