Sunday, 24th November 2024

Pain Killer

Pain Killer: ನೋವು ನಿವಾರಕ ಔಷಧಗಳು ನಮ್ಮ ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ ಗೊತ್ತೇ?

ನಿರಂತರವಾಗಿ ನೋವು ನಿವಾರಕ (Pain Killer) ಮಾತ್ರೆಗಳನ್ನು ಬಳಸುವುದರಿಂದ ಹೊಟ್ಟೆಯಲ್ಲಿ ರಕ್ತ ಸ್ರಾವ ಉಂಟಾಗಬಹುದು ಇದರಿಂದ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚು. ಅಲ್ಲದೇ ನೋವು ನಿವಾರಕ ಮಾತ್ರೆಗಳು ಮೂತ್ರ ಪಿಂಡದ ಸಾಮರ್ಥ್ಯವನ್ನು ನಾಶ ಮಾಡುತ್ತವೆ. ಇದರಿಂದ ಮೂತ್ರ ಪಿಂಡ ವೈಫಲ್ಯ ಉಂಟಾಗುತ್ತದೆ ಎನ್ನುತ್ತಾರೆ ತಜ್ಞರು.

ಮುಂದೆ ಓದಿ