ರಾವಲ್ಪಿಂಡಿ: ಸೂಪರ್ ಓವರ್ನಲ್ಲಿ ಮುಜರಾಬನಿ ತೋರಿದ ಕೈಚಳಕಿದಿಂದ ಜಿಂಬಾಬ್ವೆ ತಂಡ ಅಂತಿಮ ಏಕದಿನ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ತಂಡವನ್ನು ಸೋಲಿಸಿತು. ನಿಗದಿತ ಓವರ್ಗಳ ಅಂತ್ಯಕ್ಕೆ ಉಭಯ ತಂಡಗಳ ಟೈ ಸಾಧಿಸಿದ ಪರಿಣಾಮ ಫಲಿತಾಂಶ ನಿರ್ಣಾಯಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು. ಸೂಪರ್ ಓವರ್ನಲ್ಲಿ ಮುಜರಾಬನಿ ಪಾಕಿಸ್ತಾನದ 2 ವಿಕೆಟ್ ಕಬಳಿಸಿದರು. ಕೇವಲ 3 ರನ್ ಗುರಿ ಪಡೆದ ಜಿಂಬಾಬ್ವೆ ವಿಕೆಟ್ ನಷ್ಟವಿಲ್ಲದೆ ಜಯದ ನಗೆ ಬೀರಿತು. 3 ಪಂದ್ಯಗಳ ಸರಣಿಯನ್ನು ಈಗಾಗಲೇ ಜಯಿಸಿದ್ದ ಪಾಕಿಸ್ತಾನ, ಕ್ಲೀನ್ ಸ್ವೀಪ್ […]