Friday, 20th September 2024

Israel- Palestine war

Israel-Palestine War: ಗಾಜಾ ಮೇಲೆ ಇಸ್ರೇಲ್‌ ಮತ್ತೆ ದಾಳಿ; 40 ಜನ ಸಾವು

Israel-Palestine War: ಗಾಜಾದ ಪ್ರಮುಖ ದಕ್ಷಿಣ ನಗರವಾದ ಖಾನ್ ಯುನಿಸ್‌ನಲ್ಲಿ ಈ ದಾಳಿ ನಡೆದಿದ್ದು, ಇದನ್ನು ಯುದ್ಧದ ಆರಂಭದಲ್ಲಿ ಇಸ್ರೇಲಿ ಮಿಲಿಟರಿ ಸುರಕ್ಷಿತ ವಲಯವೆಂದು ಗೊತ್ತುಪಡಿಸಿತು, ಹತ್ತಾರು ಸ್ಥಳಾಂತರಗೊಂಡ ಪ್ಯಾಲೆಸ್ಟೀನಿಯಾದವರು ಅಲ್ಲಿ ಆಶ್ರಯ ಪಡೆಯುತ್ತಿದ್ದರು. ಇದೀಗ ಸೇನೆ ಆ ಪ್ರದೇಶವನ್ನೇ ಗುರಿಯಾಗಿಸಿ ದಾಳಿ ನಡೆಸಿದೆ.

ಮುಂದೆ ಓದಿ