Thursday, 12th December 2024

ಪ್ಯಾಲೆಸ್ತೀನ್‌ ಲೇಖಕ ಬಾಸಿಮ್ ಖಂದಕ್ಜೀ ಕಾದಂಬರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಗರಿ

ಟೆಲ್ ಅವೀವ್: ಇಸ್ರೇಲ್ ನಲ್ಲಿ 20 ವರ್ಷ ಹಿಂದೆ ಸೆರೆಮನೆ ವಾಸ ಶಿಕ್ಷೆಗೆ ಗುರಿಯಾಗಿದ್ದ ಪ್ಯಾಲೆಸ್ತೀನ್‌ ಲೇಖಕ ಬಾಸಿಮ್ ಖಂದಕ್ಜೀ ಅವರ “ಎ ಮಾಸ್ಕ್ ದ ಕಲರ್ ಆಫ್ ಸ್ಕೈ” ಎಂಬ ಅರೆಬಿಕ್ ಕಾದಂಬರಿಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದೆ. 2024 ಇಂಟರ್ ನ್ಯಾಷನಲ್ ಪ್ರೈಸ್ ಫಾರ್ ಅರೇಬಿಕ್ ಫಿಕ್ಷನ್ ಪ್ರಶಸ್ತಿಯನ್ನು ಅಬುಧಾಬಿಯಲ್ಲಿ ಪ್ರಕಟಿಸಲಾಗಿದೆ. ಈ ಬಹುಮಾನವನ್ನು ಬಾಸಿಮ್ ಖಂದಕ್ಜೀ ಪರವಾಗಿ ಲೆಬನಾನ್‌ ಮೂಲದ ಪ್ರಕಾಶನ ಸಂಸ್ಥೆ ದಾರುಲ್ ಆದಾಬ್ ನ ಮಾಲಿಕ ರಾಣಾ ಇದ್ರೀಸ್ ಸ್ವೀಕರಿಸಿದರು. […]

ಮುಂದೆ ಓದಿ