Thursday, 19th September 2024

Paris Paralympics 2024

Paralympics 2024 : 6 ಚಿನ್ನದ ಪದಕ; 56 ವರ್ಷಗಳಲ್ಲಿ ಹೊಸ ದಾಖಲೆ ಸೃಷ್ಟಿಸಿದ ಭಾರತ

ಬೆಂಗಳೂರು: ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024ರ (Paralympics 2024) ಪುರುಷರ ಹೈ ಜಂಪ್ ಟಿ 64 ಸ್ಪರ್ಧೆಯಲ್ಲಿ ಭಾರತದ ಪ್ರವೀಣ್‌ ಕುಮಾರ್‌ ಏಷ್ಯನ್ ಗೇಮ್ಸ್‌ ದಾಖಲೆ ಮುರಿದು ಚಿನ್ನದ ಪದಕ ಗೆದ್ದಿದ್ದಾರೆ. ಪ್ರವೀಣ್‌ ಹಿಂದಿನ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಈ ಮೂಲಕ ಸತತ ಎರಡು ಆವೃತ್ತಿಯಲ್ಲಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಪ್ಯಾರಿಸ್‌ನಲ್ಲಿ ನಡೆದ ಫೈನಲ್‌ನಲ್ಲಿ 2.08 ಮೀಟರ್ ಎತ್ತರ ಜಿಗಿದು ಅಮೆರಿಕದ ಡೆರೆಕ್ ಲೊಕ್ಸಿಡೆಂಟ್ (2.06 ಮೀ) ಮತ್ತು ಉಜ್ಬೇಕಿಸ್ತಾನದ ತೆಮುರ್ಬೆಕ್ ಗಿಯಾಜೋವ್ (2.03 […]

ಮುಂದೆ ಓದಿ

Paris Paralympics

Paris Paralympics: ಗೆಲುವಿನ ಶುಭಾರಂಭ ಕಂಡ ಕನ್ನಡಿಗ ಸುಹಾಸ್ ಯತಿರಾಜ್

ಪ್ಯಾರಿಸ್‌: ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಪುರುಷರ ಪ್ಯಾರಾ ಬ್ಯಾಡ್ಮಿಂಟನ್ ತಾರೆಗಳಾದ ಸುಕಾಂತ್ ಕದಮ್(Sukant Kadam), ಕನ್ನಡಿಗ ಸುಹಾಸ್ ಯತಿರಾಜ್(Suhas Yathiraj) ಮತ್ತು ತರುಣ್‌ ಥಿಲ್ಲೋನ್‌(Tarun Tarun)ಗೆಲುವಿನ ಶುಭಾರಂಭ...

ಮುಂದೆ ಓದಿ