Parineeti Chopra : ದಂಪತಿ ಸನಾತನ ಸಂಪ್ರದಾಯದಂತೆ ಪ್ರಕಾರ ‘ಪಾದುಕಾ ಪೂಜೆ’ ನಡೆಸಿದರು. ಸಮಾರಂಭದಲ್ಲಿ ದಂಪತಿಯ ಕುಟುಂಬದ ಸದಸ್ಯರು ಭಾಗವಹಿಸಿದ್ದರು. ಸಮಾರಂಭದ ನಂತರ, ರಾಘವ್ ಶಂಕರಾಚಾರ್ಯರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದರು.
ಮುಂದೆ ಓದಿ