Thursday, 19th September 2024

ಸೈನಾ ನೆಹ್ವಾಲ್‌ರ ಜೀವನಗಾಥೆ ’ಸೈನಾ’ ಸಿನೆಮಾ ಇಂದು ರಿಲೀಸ್‌

ಮುಂಬೈ :  ಖ್ಯಾತ ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೇಹ್ವಾಲ್ ಅವರ ಜೀವನಗಾಥೆ ‘ಸೈನಾ’ ಶುಕ್ರವಾರ ಬಿಡುಗಡೆಗೊಂಡಿದೆ. ನಟಿ ಪರಿಣೀತಿ ಚೋಪ್ರಾ ಅವರನ್ನು ಮುಖ್ಯ ಪಾತ್ರದಲ್ಲಿ ನೋಡಬಹುದು. ‘ತಾರೆ ಜಮೀನ್ ಪರ್​’, ‘ಹವಾ ಹವಾಯಿ’ ಚಿತ್ರ ಖ್ಯಾತಿಯ ಅಮೋಲ್ ಗುಪ್ತೆ ಈ ಚಿತ್ರಕ್ಕೆ ಚಿತ್ರಕಥೆ ಒದಗಿಸಿ, ನಿರ್ದೇಶನ ನೀಡಿದ್ದಾರೆ. ಈ ಚಿತ್ರದಲ್ಲಿ ಮಾನವ್​ ಕೌಲ್ ಸೈನಾರ ಕೋಚ್ ಪಾತ್ರ ವಹಿಸಿದ್ದಾರೆ. ಈಶಾನ್ ನಖ್ವಿ ಮತ್ತು ಮೇಘನಾ ಮಲಿಕ್ ಕೂಡ ನಟಿಸಿ ದ್ದಾರೆ. ಜಿಲ್ಲಾ ಮಟ್ಟದ ಬಾಡ್ಮಿಂಟನ್ ಆಟಗಾರ್ತಿಯಾಗಿದ್ದ ಸೈನಾರ ತಾಯಿ […]

ಮುಂದೆ ಓದಿ