Thursday, 19th September 2024

Paris Paralympics

Paris Paralympics: ಪ್ಯಾರಾಲಿಂಪಿಕ್ಸ್‌ನಲ್ಲಿ ಇಂದು ಭಾರತದ ಸ್ಪರ್ಧೆಗಳ ವಿವರ ಹೀಗಿದೆ

ಪ್ಯಾರಿಸ್‌: ಪ್ಯಾರಾಲಿಂಪಿಕ್ಸ್‌(Paris Paralympics) ಮೊದಲ ದಿನವಾಗಿದ್ದ ನಿನ್ನೆ (ಗುರುವಾರ) ಭಾರತದ ಕ್ರೀಡಾಪಟುಗಳು ಅಮೋಘ ಪ್ರದರ್ಶನ ತೋರುವ ಮೂಲಕ ಗೆಲುವಿನ ಸಿಹಿ ಕಂಡಿದ್ದರು. ಇದೀಗ ದ್ವಿತೀಯ ದಿನವಾದ ಶುಕ್ರವಾರವೂ ಗೆಲುವಿನ ನಿರೀಕ್ಷೆಯೊಂದಿಗೆ ಹಲವು ವಿಭಾಗದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್‌ ಶೂಟಿಂಗ್‌ನಲ್ಲಿ ಅವಳಿ ಪದಕ ಗೆದ್ದಿದ್ದ ಅವನಿ ಲೇಖರ ಇಂದಿನ ಪ್ರಧಾನ ಆಕರ್ಷಣೆಯಾಗಿದ್ದಾರೆ. ಎಸ್‌ಎಲ್‌4 ಬ್ಯಾಡ್ಮಿಂಟನ್‌ ವಿಭಾಗದ ಗುಂಪು ಹಂತದ ಮೊದಲ ಪಂದ್ಯ ಗೆದ್ದು ಬೀಗಿದ್ದ ಕರ್ನಾಟಕ ಮೂಲದ, ಸುಹಾಸ್‌ ಯತಿರಾಜ್‌ ಅವರು ಇಂದು ದ್ವಿತೀಯ ಪಂದ್ಯವನ್ನಾಡಲಿದ್ದಾರೆ. […]

ಮುಂದೆ ಓದಿ