Thursday, 31st October 2024

Penalty to Google

Penalty to Google: ಯೂಟ್ಯೂಬ್ ನಿಷೇಧ: ರಷ್ಯಾ ನ್ಯಾಯಾಲಯದಿಂದ ಗೂಗಲ್‌ಗೆ ಭಾರಿ ದಂಡ

ಗೂಗಲ್ (Penalty to Google) ವಿರುದ್ಧ 2020ರಿಂದ ಈ ದಂಡವನ್ನು ವಿಧಿಸಲಾಗಿದೆ. ಸರ್ಕಾರದ ಪರ ಮಾಧ್ಯಮಗಳಾದ ತ್ಸಾರ್ಗ್ರಾಡ್ ಮತ್ತು ಆರ್‌ಐಎ ಫ್ಯಾನ್ ತಮ್ಮ ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಿದ್ದಕ್ಕಾಗಿ ಗೂಗಲ್ ವಿರುದ್ಧ ಮೊಕದ್ದಮೆಗಳನ್ನು ಹೂಡಿ ಗೆದ್ದಿದೆ. ಬಳಿಕ ವಿಧಿಸಲಾದ ದಂಡ ಪ್ರತಿ ವಾರ ದ್ವಿಗುಣವಾಗಿದ್ದು, ಪ್ರಸ್ತುತ ಸುಮಾರು 2.5 ಡೆಸಿಲಿಯನ್ ಡಾಲರ್ ದಂಡ ವಿಧಿಸಲಾಗಿದೆ.

ಮುಂದೆ ಓದಿ