ರೈಲಿನಲ್ಲಿ (Indian Railways) ಮೂಲ ಸೌಕರ್ಯಗಳ ಕೊರತೆಯಿಂದಾಗಿ 55 ವರ್ಷದ ವ್ಯಕ್ತಿಯೊಬ್ಬರು ತೀವ್ರ ತೊಂದರೆ ಅನುಭವಿಸಿದ್ದು, ಈ ಕುರಿತು ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕ ಆಯೋಗ ಅವರಿಗೆ ಪರಿಹಾರ ನೀಡಲು ದಕ್ಷಿಣ ಮಧ್ಯ ರೈಲ್ವೆಗೆ (SCR) ನಿರ್ದೇಶನ ನೀಡಿದೆ.
ಮುಂದೆ ಓದಿ