Friday, 22nd November 2024

ಇಂಧನ ಪಡೆಯಲು ಮಾನ್ಯ ಮಾಲಿನ್ಯ ಪ್ರಮಾಣಪತ್ರ ಅಗತ್ಯ

ನವದೆಹಲಿ; ನವದೆಹಲಿಯಲ್ಲಿನ ವಾಹನ ಮಾಲೀಕರು ಅಕ್ಟೋಬರ್ 25 ರಿಂದ ಇಂಧನ ತುಂಬಿಸಿಕೊಳ್ಳುವ ಕೇಂದ್ರಗಳಲ್ಲಿ ಇಂಧನ ಪಡೆಯಲು ಮಾನ್ಯವಾದ ಮಾಲಿನ್ಯ ಪ್ರಮಾಣಪತ್ರದ ಪ್ರಸ್ತುತಪಡಿಸಬೇಕಾಗುತ್ತದೆ ಎಂದು ವರದಿಯಾಗಿದೆ. ದೆಹಲಿಯಲ್ಲಿನ ಮಾಲಿನ್ಯ ಮಟ್ಟ ಪರಿಶೀಲಿಸುವ ಪ್ರಯತ್ನದಲ್ಲಿ ಅ.25 ರಿಂದ ಮಾನ್ಯವಾದ ಮಾಲಿನ್ಯ ಪ್ರಮಾಣಪತ್ರವಿಲ್ಲದೆ ಪಂಪ್‌ಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ನೀಡಲಾಗುವುದಿಲ್ಲ ಎಂದು ಎಎಪಿ ಸರ್ಕಾರ ನಿರ್ದೇಶಿಸಿದೆ. ಪೆಟ್ರೋಲ್ ಪಂಪ್ ಮಾಲೀಕರು ಮತ್ತು ಅವರ ಸಿಬ್ಬಂದಿ ಗ್ರಾಹಕರೊಂದಿಗೆ ವ್ಯವಹರಿ ಸಲು ತೊಂದರೆಯನ್ನು ಎದುರಿಸ ಬೇಕಾಗು ತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ತಮ್ಮ […]

ಮುಂದೆ ಓದಿ

ಪೆಟ್ರೋಲ್‌, ಡೀಸೆಲ್‌ ಮಾರಾಟದ ಕಮಿಷನ್‌ ಕಡಿಮೆ: ಸಾಂಕೇತಿಕ ಪ್ರತಿಭಟನೆ

ನವದೆಹಲಿ: ಪೆಟ್ರೋಲ್‌, ಡೀಸೆಲ್‌ ಮಾರಾಟದ ಕಮಿಷನ್‌ ಹೆಚ್ಚಳ ಸೇರಿ ವಿವಿಧ ಬೇಡಿಕೆ ಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಕರ್ನಾಟಕ ಪೆಟ್ರೋಲಿಯಂ ಮಾರಾಟಗಾರರ ಒಕ್ಕೂಟ, ಮಂಗಳವಾರ ತೈಲ ಖರೀದಿ...

ಮುಂದೆ ಓದಿ