ಮರಣೋತ್ತರ ಪರೀಕ್ಷೆಯನ್ನು (Post Mortem) ರಾತ್ರಿ ವೇಳೆ ನಡೆಸಲಾಗುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಯಾಕೆ ಎನ್ನುವುದು ಗೊತ್ತಿದೆಯೇ? ಮರಣೋತ್ತರ ಪರೀಕ್ಷೆಯನ್ನು ರಾತ್ರಿ ಮಾಡದೇ ಇರಲು ನಂಬಿಕೆ ಕಾರಣವೇ ಅಥವಾ ವೈಜ್ಞಾನಿಕ ಅಂಶಗಳಿವೆಯೇ ? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ? ಎನ್ನುವ ಮಾಹಿತಿ ಇಲ್ಲಿದೆ.