ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ಖಾತೆಗಳಿಗೆ ವಾರ್ಷಿಕವಾಗಿ ಕನಿಷ್ಠ ಠೇವಣಿ 250 ರೂ. ನಿಂದ ಗರಿಷ್ಠ 1.5 ಲಕ್ಷ ರೂ. ವರೆಗೆ ಇಡಬಹುದಾಗಿದೆ. ಸರ್ಕಾರಿ ಪ್ರಾಯೋಜಿತ ಉಳಿತಾಯ ಯೋಜನೆ ಇದಾಗಿದ್ದು, ಹೆಣ್ಣುಮಕ್ಕಳ ಶಿಕ್ಷಣ ಮತ್ತು ಮದುವೆ ವೆಚ್ಚಗಳಿಗೆ ಆರ್ಥಿಕ ನೆರವು ನೀಡುವ ಮೂಲಕ ಭರವಸೆಯ ಭವಿಷ್ಯವನ್ನು ನೀಡಲು ರಚಿಸಲಾಗಿದೆ.
ಅಹಮದಾಬಾದ್: ಭಾರತೀಯ ಅಂಚೆ ಇಲಾಖೆಯು ಡ್ರೋನ್ ಸಹಾಯ ದಿಂದ ದೇಶದಲ್ಲಿಯೇ ಮೊದಲ ಬಾರಿಗೆ ಯಶಸ್ವಿ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಿತು. 46 ಕಿ. ಮೀ. ದೂರದ ಸ್ಥಳವನ್ನು ತಲುಪಲು ಡ್ರೋನ್...