1990ಕ್ಕಿಂತ 2024 ರಲ್ಲಿ ಮಧ್ಯಮ- ಆದಾಯದ ದೇಶಗಳಿಗೆ ಬಡತನದ ಮಿತಿ ಹೆಚ್ಚಿನ ಮಾನದಂಡವನ್ನು ಹೊಂದಿದೆ. ಇದು ಜನಸಂಖ್ಯೆಯ ಬೆಳವಣಿಗೆಯನ್ನು ಆಧರಿಸಿದೆ. 2021ರಲ್ಲಿ ತೀವ್ರ ಬಡತನದ (Extreme Poverty) ಪ್ರಮಾಣ 38 ಕೋಟಿ ಜನರಲ್ಲಿ 16.74 ಕೋಟಿ ಇಳಿಕೆಯಾಗಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.
ಮುಂದೆ ಓದಿ