Sunday, 27th October 2024

ರಾಜಕಾರಣದಲ್ಲಿ ಕೆಲವರನ್ನು ಡ್ಯಾನ್ಸ್ ಮಾಡಿಸಿದ್ದೀನಿ: ಚಿರಂಜೀವಿ ಜತೆ ಡ್ಯಾನ್ಸ್ ಮಾಡಿದರೆ ನನ್ನ ಸೌಭಾಗ್ಯ : ಶಾಸಕ ಪ್ರದೀಪ್ ಈಶ್ವರ್

ಚಿಕ್ಕಬಳ್ಳಾಪುರ: ರಾಜ್ಯ ರಾಜಕಾರಣದಲ್ಲಿ ಕೆಲವರನ್ನು ನಾನು ಡ್ಯಾನ್ಸ್ ಮಾಡಿಸಿದ್ದೇನೆ. ಆದರೆ ನನ್ನ ನೆಚ್ಚಿನ  ನಾಯಕ ಮೆಗಾಸ್ಟಾರ್ ಚಿರಂಜೀವಿ ಜತೆಗೆ ಡ್ಯಾನ್ಸ್ ಮಾಡಬೇಕು ಎಂಬುದು ಬಹುಕಾಲದ ನನ್ನ ಹೆಬ್ಬಯಕೆಯಾಗಿದೆ.ಇಂತಹ ಅವಕಾಶ ದೊರೆತರೆ ನನ್ನ ಜೀವನದ ಬಹುದೊಡ್ಡ ಸೌಭಾಗ್ಯವಾಗಲಿದೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು. ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಎದುರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷ ಚೇತನರಿಗೆ ತ್ರಿಚಕ್ರವಾಹನ ಹಸ್ತಾಂತರ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದರು. ತೆಲುಗು ಚಿತ್ರರಂಗದ ಹೆಸರಾಂತ ನಟ ಮೆಗಾಸ್ಟಾರ್ ಚಿರಂಜೀವಿ ಅವರು ಸದ್ಯ ವಿಶ್ವಾಂಬರ ಚಿತ್ರದಲ್ಲಿ ನಟನೆ […]

ಮುಂದೆ ಓದಿ