Thursday, 12th December 2024

ನಿರ್ಮಾಪಕ, ನಿರ್ದೇಶಕ ಪ್ರದೀಪ್ ಸರ್ಕಾರ್ ನಿಧನ

ನವದೆಹಲಿ: ಪರಿಣೀತಾ, ಮರ್ದಾನಿ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಪ್ರದೀಪ್ ಸರ್ಕಾರ್ (67) ಶುಕ್ರವಾರ ನಿಧನರಾದರು. ನಿರ್ದೇಶಕ ಹನ್ಸಲ್ ಮೆಹ್ತಾ ಅವರು ಶುಕ್ರವಾರ ಬೆಳಿಗ್ಗೆ ತಮ್ಮ ಟ್ವಿಟರ್ ಪ್ರೊಫೈಲ್‌ನಲ್ಲಿ ಈ ಸುದ್ದಿ ಹಂಚಿಕೊಂಡಿದ್ದಾರೆ.  “ಪ್ರದೀಪ್ ಸರ್ಕಾರ್. ದಾದಾ. RIP. ಎಂದು ಅವರು ಬರೆದಿದ್ದಾರೆ. ಬಾಲಿವುಡ್ ತಾರೆಯರು ಚಿತ್ರ ನಿರ್ಮಾಪಕ ಸರ್ಕಾರ್ ಗೆ ಶ್ರದ್ಧಾಂಜಲಿ ಸಲ್ಲಿಸಿದರು. ಪ್ರದೀಪ್ ಸರ್ಕಾರ್ ನಿಧನಕ್ಕೆ ಬಾಲಿವುಡ್ ನಟ ಅಜಯ್ ದೇವಗನ್, ನಟ ಮನೋಜ್ ಬಾಜ್‌ಪೇಯಿ ಮುಂತಾದವರು ಶೋಕ ವ್ಯಕ್ತಪಡಿಸಿದ್ದಾರೆ. ಚಲನಚಿತ್ರಗಳಿಗೆ […]

ಮುಂದೆ ಓದಿ