Friday, 20th September 2024

ಕಾರ್ಮಿಕನ ಪುತ್ರನಿಗೆ ಅಮೆರಿಕದಲ್ಲಿ ವ್ಯಾಸಂಗ, 2.5 ಕೋಟಿ ರೂಪಾಯಿ ಶಿಷ್ಯವೇತನ

ಪಾಟ್ನಾ: ಬಿಹಾರದ ದಿನಗೂಲಿ ಕಾರ್ಮಿಕನ 17 ವರ್ಷದ ಮಗನಾದ ಪ್ರೇಮ್‌ ಕುಮಾರ್‌ ಎಂಬಾತನಿಗೆ ಅಮೆರಿಕದಲ್ಲಿ ಪದವಿ ವ್ಯಾಸಂಗ ಮಾಡುವ ಅದೃಷ್ಟ ಹಾಗೂ 2.5 ಕೋಟಿ ರೂಪಾಯಿ ಶಿಷ್ಯವೇತನ ಪಡೆದಿದ್ದಾನೆ. ವಿದ್ಯಾರ್ಥಿವೇತನಕ್ಕಾಗಿ ಪ್ರೇಮ್‌ ಕುಮಾರ್‌ ಸಂಬಂಧಿಸಿದ ಪರೀಕ್ಷೆ ಎದುರಿಸಿದ್ದು, ಜಗತ್ತಿನಲ್ಲಿ 6 ನೇ ರ್ಯಾಂಕ್ ಪಡೆದಿದ್ದಾರೆ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಾಡಲು ಅಮೆರಿಕದ ಪ್ರತಿಷ್ಠಿತ ಲಫಯೆಟ್ಟೆ ಕಾಲೇಜಿನಿಂದ 2.5 ಕೋಟಿ ರೂ.ಗಳ ಶಿಷ್ಯವೇತನ ಪಡೆದಿದ್ದಾರೆ. ಬಿಹಾರದ ರಾಜಧಾನಿ ಪಾಟ್ನಾದ ಫುಲ್ವಾರಿ ಷರೀಫ್‌ನ ಗೋನ್‌ಪುರ ನಿವಾಸಿ ಪ್ರೇಮ್ ಕುಮಾರ್‌ಗೆ ಅಮೆರಿಕದ ಲಫಯೆಟ್ಟೆ […]

ಮುಂದೆ ಓದಿ