ರಂಜಿತ್ ಎಚ್. ಅಶ್ವತ್ಥತಲೆಯ ಹಿಂದಕ್ಕೆ ಕೈ ಹೋಗಿ ‘ಪ್ರಶ್ನೆ ಅದಲ್ರಿ’…! ಇದು ಪಕ್ಕಾ ವಸಂತ್ ನಾಡಿಗೇರ್ ಅವರ ಶೈಲಿ. ಈ ರೀತಿ ಒಂದು ವೇಳೆ ರಾಗಾ ಎಳೆ ದರೂ ಎಂದರೆ ಮುಂದಿದ್ದ ವ್ಯಕ್ತಿಗೆ ಏನೋ ಕಾದಿದೆ ಎಂದರ್ಥ. ಯಾವುದೇ ತಪ್ಪಾಗಿದ್ದರೂ ಅದನ್ನು ತಿಳಿ ಹೇಳುವ ಪ್ರಯತ್ನ ಮಾಡುತ್ತಿದ್ದರು. ಎಂದೂ ಜೋರು ಧ್ವನಿಯಲ್ಲಿ ಮಾತನಾಡದಿದ್ದರೂ, ಅವರ ಸರಣಿ ಪ್ರಶ್ನೆಗಳಿಗೆ ಉತ್ತರಿಸಲು ಹಲವು ಬಾರಿ ನಮ್ಮ ಬಳಿ ಉತ್ತರವಿರುತ್ತಿರಲಿಲ್ಲ. ಸುದ್ದಿಮನೆಯ ಅಂಗಳದಲ್ಲಿ ಈ ಉತ್ತರ ಹುಡುಕಾಟದಲ್ಲಿ ಅವರೊಂದಿಗೆ ಕಳೆದ ಸುಮಾರು […]
ಲೋಕೇಶ್ ಕಾಯರ್ಗ ಸುದ್ದಿ ಪತ್ರಿಕೆಯೊಂದರ ಹಿಂದೆ ನೂರೆಂಟು ಕೈಗಳ ಶ್ರಮವಿರುತ್ತದೆ. ಎಲ್ಲರ ಶ್ರಮವೂ ವಿಭಿನ್ನ. ವರದಿಗಾರರು ಸುದ್ದಿ ಸಂಗ್ರಹಿಸಿಕೊಡುವವರಾದರೆ, ಅದನ್ನು ಒಪ್ಪ,ಓರಣಗೊಳಿಸಿ,, ಕಾಗುಣಿತ ದೋಷಗಳನ್ನು ಸರಿಪಡಿಸಿ, ಆಕರ್ಷಕ...