Saturday, 23rd November 2024

ವಿದ್ಯಾರ್ಥಿಗಳ ಆನ್‌ಲೈನ್ ಶಿಕ್ಷಣಕ್ಕೆ ಸುದ್ದಿವಾಹಿನಿಗಳು ನೆರವಾಗಬಹುದಲ್ಲವೇ?

ಹಂಪಿ ಎಕ್ಸ್’ಪ್ರೆಸ್ ದೇವಿ ಮಹೇಶ್ವರ ಹಂಪಿನಾಯ್ಡು ಮೊನ್ನೆ ಖಾಸಗಿ ಸುದ್ದಿವಾಹಿನಿಯಲ್ಲಿ ಒಂದು ಕಾರ್ಯಕ್ರಮ ಪ್ರಸಾರ ವಾಗುತ್ತಿತ್ತು. ‘ಇನ್ನು ನಾಲ್ಕು ದಿನಗಳಲ್ಲಿ ದಿವಂಗತ ನಟ ಚಿರಂಜೀವಿ ಸರ್ಜಾ ಅವರ ಮಡದಿ ಮೇಘನಾಸರ್ಜಾ ಅವರಿಗೆ ಗಂಡು ಮಗು ಹುಟ್ಟುತ್ತದೆ, ಏಕೆಂದರೆ ಆ ದಿನ ಜಿರಂಜೀವಿ ಸರ್ಜಾರ ಜನ್ಮದಿನ, ಅದೇ ದಿನದಂದು ಅವರೇ ಗಂಡುಮಗುವಾಗಿ ಜನಿಸುತ್ತಾರೆ’. ಹೀಗೆ ಅರ್ಧಗಂಟೆಯ ಕಾರ್ಯಕ್ರಮವನ್ನು ಬಿತ್ತರಿಸಿದರು. ಬಹಳ ಸಂತೋಷದ ವಿಷಯ. ಅಕಾಲಿಕವಾಗಿ ತನ್ನ ಪತಿಯನ್ನು ಕಳೆದುಕೊಂಡ ಆ ಹೆಣ್ಣುಮಗಳಿಗೆ ಹಾಗೆಯೇ ಆಗಲಿ. ಚಿರಂಜೀವಿಸರ್ಜಾ ಅವರೇ ಜನಿಸಿ […]

ಮುಂದೆ ಓದಿ