Friday, 22nd November 2024

Union Cabinet

Union Cabinet: ರೈಲ್ವೆ ನೌಕರರಿಗೆ ಗುಡ್‌ನ್ಯೂಸ್‌; ಬೋನಸ್‌ ನೀಡಲು ಸಚಿವ ಸಂಪುಟ ಸಭೆ ಅನುಮೋದನೆ

Union Cabinet: ರೈಲ್ವೆ ಉದ್ಯೋಗಿಗಳಿಗೆ ಪ್ರಾಡಕ್ಟಿವಿಟಿ-ಲಿಂಕ್ಡ್ ಬೋನಸ್ ನೀಡಲು ಇಂದು (ಅಕ್ಟೋಬರ್‌ 3) ನಡೆದ ವಿಶೇಷ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಲಾಗಿದೆ. ಜತೆಗೆ ಪ್ರಮುಖ ಬಂದರು ಪ್ರಾಧಿಕಾರಗಳಿಗೆ ಪರಿಷ್ಕೃತ ಪ್ರಾಡಕ್ಟಿವಿಟಿ-ಲಿಂಕ್ಡ್ ರಿವಾರ್ಡ್‌ ಯೋಜನೆಗೂ ಒಪ್ಪಿಗೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಂದೆ ಓದಿ