Monday, 16th September 2024

ಅಮರೀಂದರ್​​ ಹೊಸ ಪಕ್ಷ ‘ಪಂಜಾಬ್​ ವಿಕಾಸ್​ ಪಾರ್ಟಿ’ ?

ಚಂಡೀಗಢ: ಅಮರೀಂದರ್​​ ‘ಪಂಜಾಬ್​ ವಿಕಾಸ್​ ಪಾರ್ಟಿ’ ಎಂಬ ಹೊಸ ಪಕ್ಷವನ್ನು ಸ್ಥಾಪನೆ ಮಾಡಲಿದ್ದಾರೆ ಎನ್ನಲಾಗಿದೆ.  ಕೆಲವೇ ದಿನಗಳಲ್ಲಿ ಆಪ್ತರೊಂದಿಗೆ ಈ ಸಂಬಂಧ ಸಭೆ ನಡೆಸಲಿರುವ ಅಮರೀಂದರ್​ ಸಿಂಗ್​ ಪಕ್ಷ ಸ್ಥಾಪನೆ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಪಂಜಾಬ್​ ಮಾಜಿ ಮುಖ್ಯಮಂತ್ರಿ ಈಗಾಗಲೇ ತಾವು ಬಿಜೆಪಿ ಸೇರ್ಪಡೆಯಾಗುವುದಿಲ್ಲ ಎಂಬ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ಸ್ವಂತ ಪಕ್ಷ ಸ್ಥಾಪನೆ ಘೋಷಣೆ ಮಾಡುವ ಮುನ್ನ ಪಂಜಾಬ್​ನ ರೈತ ನಾಯಕರನ್ನು ಹಾಗೂ ನವಜೋತ್​ ಸಿಂಗ್​ ಸಿಧು ವಿರೋಧಿ ಬಣದವರನ್ನು ಭೇಟಿ […]

ಮುಂದೆ ಓದಿ