Monday, 16th September 2024

ಪಿಂಕ್ ಬಾಲ್ ಟೆಸ್ಟ್: ಆಸೀಸ್ ಇನ್ನಿಂಗ್ಸ್ ಡಿಕ್ಲೇರ್, ರೋಚಕತೆಯತ್ತ ಪಂದ್ಯ

ಕ್ವೀನ್ಸ್ ಲ್ಯಾಂಡ್: ಮೊದಲ ಇನ್ನಿಂಗ್ಸ್ ನಲ್ಲಿ ರನ್ ಹಿನ್ನಡೆಯಿದ್ದರೂ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿರುವ ಆಸ್ಟ್ರೇಲಿಯಾ ವನಿತೆಯರ ತಂಡ ಭಾರತ ವನಿತೆಯರ ವಿರುದ್ಧದ ಪಿಂಕ್ ಬಾಲ್ ಟೆಸ್ಟ್ ನಲ್ಲಿ ರೋಚಕ ರಣತಂತ್ರ ರೂಪಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿ 241 ರನ್ ಗೆ ಒಂಬತ್ತು ವಿಕೆಟ್ ಕಳೆದುಕೊಂಡ ಆಸೀಸ್ ವನಿತೆ ಯರ ತಂಡ ಡಿಕ್ಲೇರ್ ಘೋಷಣೆ ಮಾಡಿತು. ಭಾರತ ತಂಡಕ್ಕಿಂತ 136 ರನ್ ಹಿನ್ನಡೆ ಯಿದ್ದರೂ ಆಸೀಸ್ ತಂಡದ ರಣತಂತ್ರ ರೋಚಕವಾಗಿದೆ. ಭಾರತ ತಂಡ ಸ್ಮೃತಿ ಮಂಧನಾ ಶತಕ, ದೀಪ್ತಿ […]

ಮುಂದೆ ಓದಿ

ಕ್ವಾರಂಟೈನ್ ಗೆ ಹಿಂದೇಟು: ಟೀಂ ಇಂಡಿಯಾ ಆಟಗಾರರಿಗೆ ಎಚ್ಚರಿಕೆ

ಬ್ರಿಸ್ಬೇನ್: ಕ್ವೀನ್ಸ್ ಲೆಂಡ್ ಆರೋಗ್ಯ ಸಚಿವೆ ರೋಸ್ ಬೇಟ್ಸ್, ಕೊರೊನಾ ನಿಯಮವನ್ನು ಎಲ್ಲರೂ ಪಾಲಿಸಲೇಬೇಕು. ಒಂದು ವೇಳೆ ಪಾಲಿಸುವುದಿಲ್ಲ ಎಂದಾದರೆ ಟೀಂ ಇಂಡಿಯಾ ಆಟಗಾರರು ಇಲ್ಲಿಗೆ ಬರುವುದೇ...

ಮುಂದೆ ಓದಿ