Sunday, 24th November 2024

rabbit bite

Rabies death: ಸಾಕಿದ ಮೊಲ ಕಚ್ಚಿತು, ರೇಬಿಸ್‌ ಲಸಿಕೆ ಮಹಿಳೆಯ ಜೀವ ತೆಗೆಯಿತು!

ಆಲಪ್ಪುಳ: ಸಾಕಿದ ಮೊಲ (Rabbit bite) ಕಚ್ಚಿತೆಂದು ರೇಬಿಸ್‌ ಲಸಿಕೆ (Rabies vaccine) ಪಡೆದ ಮಹಿಳೆಯೊಬ್ಬರು ಲಸಿಕೆಯ ಶಂಕಿತ ಅಡ್ಡಪರಿಣಾಮದಿಂದ ಕೇರಳದ ಆಲಪ್ಪುಳದಲ್ಲಿ (Rabies death) ಸಾವನ್ನಪ್ಪಿದ್ದಾರೆ. ಆಲಪ್ಪುಳ ತಕಳಿ ಕಲ್ಲೆಪುರದ ಸೋಮನ್ ಅವರ ಪತ್ನಿ ಶಾಂತಮ್ಮ (63) ಮೃತಪಟ್ಟವರು. ತಮ್ಮ ಮನೆಯಲ್ಲಿ ಸಾಕಿದ್ದ ಮೊಲ ಕಚ್ಚಿದ್ದರಿಂದ ಶಾಂತಮ್ಮ ರೇಬೀಸ್ ಲಸಿಕೆ ಹಾಕಿಸಿಕೊಂಡಿದ್ದರು. ಇದಾದ ಬಳಿಕ ಅಸ್ವಸ್ಥರಾಗಿದ್ದರು. ನಿನ್ನೆ ರಾತ್ರಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಲಸಿಕೆ ಪಡೆದ ಬಳಿಕ ಅಸ್ವಸ್ಥರಾದ ವೃದ್ಧೆ ಆಲಪ್ಪುಳ ವೈದ್ಯಕೀಯ ಕಾಲೇಜಿನ ತೀವ್ರ […]

ಮುಂದೆ ಓದಿ