ಕತಿಹಾರ್: ಬಿಹಾರದ ಕತಿಹಾರ್‌ನ 200 ಕೆಜಿ ತೂಕ ಇರುವ ವ್ಯಕ್ತಿಯೊಬ್ಬರು ತಮ್ಮ ಬೊಜ್ಜಿನ ಮೈಕಟ್ಟು ಮತ್ತು ಆಹಾರದ ಸೇವನೆಯಿಂದ ಈ ಪ್ರದೇಶದಲ್ಲಿ ಬಹಳ ಪ್ರಸಿದ್ಧರಾಗಿದ್ದಾರೆ. ಜಿಲ್ಲೆಯ ಮಾನಸಾಹಿ ಬ್ಲಾಕ್‌ನ ಜಯನಗರ ನಿವಾಸಿ ಕತಿಹಾರ್‌ನ ರಫೀಕ್ ಅದ್ನಾನ್ ಅವರ ತೂಕ ಸುಮಾರು 2 ಕ್ವಿಂಟಾಲ್‌ಗಿಂತ ಹೆಚ್ಚು. ರಫೀಕ್ ಬುಲೆಟ್ ಬೈಕ್ ಮೇಲೆ ಬರುತ್ತಿದ್ದರೆ ಲೂನಾ ವಾಹನದ ಮೇಲೆ ಬರುತ್ತಿದ್ದಂತೆ ಕಾಣುತ್ತಾರೆ. ಜನ ಅವರನ್ನು ‘ಬುಲೆಟ್ ವಾಲಾ ಜೀಜಾ’ ಎಂದೂ ಕರೆಯುತ್ತಾರೆ. ತಮ್ಮ ಆಹಾರ ಕ್ರಮ ಮತ್ತು ಸ್ಥೂಲಕಾಯದಿಂದಾಗಿ ಅವರು ಕತಿಹಾರ್ […]