Saturday, 14th December 2024

ರ‍್ಯಾಗಿಂಗ್: ಎಂಬಿಬಿಎಸ್ ವಿದ್ಯಾರ್ಥಿಗಳ ಅಮಾನತು

ನಾಗ್ಪುರ: ವಿದ್ಯಾರ್ಥಿಗೆ ರ‍್ಯಾಗಿಂಗ್ ಮಾಡಿದ ಆರೋಪದ ಮೇಲೆ ನಾಗ್ಪುರದ ಸರ್ಕಾರಿ ವೈದ್ಯಕೀಯ ಕಾಲೇಜಿನ ಆರು ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ. ಮಹಾರಾಷ್ಟ್ರದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಎಂಬಿಬಿಎಸ್ ಕೋರ್ಸ್‍ನ ಮೊದಲ ವರ್ಷದ ವಿದ್ಯಾರ್ಥಿ ಯನ್ನು ಅಮಾನವೀಯವಾಗಿ ಹಿರಿಯ ವಿದ್ಯಾರ್ಥಿಗಲು ರ‍್ಯಾಗಿಂಗ್ ಮಾಡಿದ್ದರು ಇದರ ವೀಡಿಯೊ ವೈರಲ್ ಆಗಿತ್ತು. ಆರು ತಿಂಗಳ ಹಿಂದೆ ನಡೆದಿದ್ದ ಕೃತ್ಯದ ಬಗ್ಗೆ ಕೇಂದ್ರೀಯ ರ‍್ಯಾಗಿಂಗ್ ವಿರೋಧಿ ಸಮಿತಿಗೆ ಕಳುಹಿಸಲಾಗಿತ್ತ. ಪ್ರಸ್ತುತ ಆರೋಪಿತ ವಿದ್ಯಾರ್ಥಿಗಳು ಇಂಟರ್ನ್‍ಶಿಪ್ ಪಡೆಯುತ್ತಿದ್ದರು ಎಂದು ಅಧಿಕಾರಿಗಳು […]

ಮುಂದೆ ಓದಿ