Monday, 16th September 2024

ರಾಗಿಣಿ, ಸಂಜನಾ ಮತ್ತೆ ಸಿಸಿಬಿ ಬೋನಿಗೆ

*ನಟಿಯರನ್ನು ಮೂರು ದಿನಗಳ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ *ತುಪ್ಪದ ಹುಡುಗಿಗೆ ಸದ್ಯಕ್ಕಿಲ್ಲ ರಿಲೀಫ್ *ಸಿಸಿಬಿ ವಾದ ಪುರಸ್ಕರಿಸಿದ ಕೋರ್ಟ್ *ಮುಂದಿನ ಸೋಮವಾರದವರೆಗೆ ರಾಗಿಣಿ ಕಸ್ಟಡಿಗೆ ಬೆಂಗಳೂರು: ನಟಿಯರ ಪರ ವಾದ ಹಾಗೂ ಸಿಸಿಬಿ ಪರ ವಾದದಲ್ಲಿ ಕಡೆಗೂ ಸಿಸಿಬಿ ಗೆಲುವಿನ ನಗೆ ಬೀರಿದೆ. ಮತ್ತೆ ಮೂರು ದಿನಗಳ ನಟಿಯರನ್ನು ಸಿಸಿಬಿ ಕಸ್ಟಡಿಗೆ ನೀಡುವ ಮೂಲಕ ಕೋರ್ಟ್ ಆದೇಶ ಹೊರಡಿಸಿದೆ. ಈ ಮೂಲಕ ಮುಂದಿನ ಸೋಮವಾರದವರೆಗೆ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿಯವರಿಗೆ ಸಾಂತ್ವನ ಕೇಂದ್ರವೇ […]

ಮುಂದೆ ಓದಿ

ವಾದ-ಪ್ರತಿವಾದ ಅಂತ್ಯ: ತೀರ್ಪು ಕಾಯ್ದಿರಿಸಿದ ಜಡ್‌ಜ್

ಸ್ಯಾಾಂಡಲ್‌ವುಡ್ ಡ್ರಗ್‌ಸ್‌ ಪ್ರಕರಣ ವಿಡಿಯೋ ಕಾನ್ಫರೆನ್‌ಸ್‌ ಮೂಲಕ ಇಬ್ಬರು ನಟಿಯರ ವಿಚಾರಣೆ ಎರಡೂ ಕಡೆಯ ವಾದ-ಪ್ರತಿವಾದ ಅಂತ್ಯ ತೀರ್ಪನ್ನು ಕಾಯ್ದಿರಿಸಿದ ನ್ಯಾಯಾಧೀಶರು  ಬೆಂಗಳೂರು: ಸ್ಯಾಾಂಡಲ್‌ವುಡ್ ಡ್ರಗ್‌ಸ್‌ ಪ್ರಕರಣದಲ್ಲಿ...

ಮುಂದೆ ಓದಿ

ನಟಿ ರಾಗಿಣಿಗೆ ನೋ ರಿಲೀಫ್

ಬೆಂಗಳೂರು: ಎರಡನೇ ಬಾರಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಸ್ಯಾಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ ಸದ್ಯಕ್ಕೆ ರಿಲೀಫ್ ಇಲ್ಲ. ಜಾಮೀನು ಅರ್ಜಿ ನಡೆಸುವ ಮುನ್ನವೇ, ವಿಚಾರಣೆಯನ್ನು ಸೆಪ್ಟೆೆಂಬರ 14ಕ್ಕೆೆ...

ಮುಂದೆ ಓದಿ

ನಟಿ ರಾಗಿಣಿಗೆ ಜಾಮೀನು ಸಿಕ್ಕೇ ಸಿಗುತ್ತೆ: ರಾಗಿಣಿ ಪರ ವಕೀಲ

ಬೆಂಗಳೂರು: ಸ್ಯಾಾಂಡಲ್‌ವುಡ್ ಡ್ರಗ್‌ಸ್‌ ಪ್ರಕರಣದಲ್ಲಿ ಬಂಧಿಯಾಗಿ ಸಿಸಿಬಿಯಿಂದ ವಿಚಾರಣೆ ಎದುರಿಸುತ್ತಿರುವ ನಟಿ ರಾಗಿಣಿ ದ್ವಿವೇದಿಗೆ ಜಾಮೀನು ಸಿಗುತ್ತದೆ ಎಂದು ವಕೀಲ ರವಿಶಂಕರ್ ತಿಳಿಸಿದ್ದಾರೆ. ಡ್ರಗ್‌ಸ್‌ ತೆಗೆದುಕೊಳ್ಳುತ್ತಾರೆ ಎನ್ನುವುದಕ್ಕೆೆ...

ಮುಂದೆ ಓದಿ

ಅತ್ತ ರಾಗಿಣಿ ವಿಚಾರಣೆ… ಇತ್ತ ಪೋಷಕರ ಹೈಡ್ರಾಮಾ

*ಡ್ರಗ್ ಪ್ರಕರಣದಲ್ಲಿ ಕೆಪಿಲ್ ನಂಟು *ಮಂಗಳೂರು ಮೂಲದ ಪೃಥ್ವಿ ಶೆಟ್ಟಿ ವಿಚಾರಣೆ *ರಾಗಿಣಿ ಆಸ್ತಿ ಬಗ್ಗೆ ಇಡಿ ತನಿಖೆ ಸಾಧ್ಯತೆ  ಬೆಂಗಳೂರು: ಸಾಂತ್ವನ ಕೇಂದ್ರದಲ್ಲಿ ರಾಗಿಣಿ ವಿಚಾರಣೆ...

ಮುಂದೆ ಓದಿ