ಒಂದು ವಾಹಿನಿಯ ತಂಡ, ಇನ್ನೊಂದು ವಾಹಿನಿಗೆ ಸವಾಲು ನೀಡಬೇಕಿದೆ. ಈ ಟಾಸ್ಕ್ ವೇಳೆ ಮಂಜು ಅವರು ರಜತ್‌ಗೆ ತಲೆ ಬೋಳಿಸಿಕೊಳ್ಳುವ ಸವಾಲು ನೀಡಿದ್ದಾರೆ. ಸವಾಲನ್ನು ಒಪ್ಪಿಕೊಂಡ ರಜತ್ ತಲೆ ಬೋಳಿಸಿಕೊಂಡಿದ್ದಾರೆ.
ರಜತ್ ಮನೆಗೆ ಬಂದಾಗಿನಿಂದಲೂ ಮನೆಯ ಇತರೆ ಸದಸ್ಯರ್ಯಾರಿಗೂ ಬಿಗ್ ಬಾಸ್ ಆಟ ಆಡಲು ಬರುವುದೇ ಇಲ್ಲವೆಂದು ಹೇಳುತ್ತಲೇ ಬಂದಿದ್ದಾರೆ. ವೀಕೆಂಡ್ನಲ್ಲಿ ಸುದೀಪ್ ಮುಂದೆ, ಮಂಜು ಬಗ್ಗೆ ರಜತ್...