Thursday, 19th September 2024

ನಟ, ರಾಜಕಾರಣಿ ರಾಜ್ ಬಬ್ಬರ್’ರಿಗೆ ಎರಡು ವರ್ಷ ಜೈಲು ಶಿಕ್ಷೆ

ನವದೆಹಲಿ: ಮತಗಟ್ಟೆ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಬಾಲಿವುಡ್ ನಟ, ಮಾಜಿ ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ನಾಯಕ ರಾಜ್ ಬಬ್ಬರ್ ರಿಗೆ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಸಾರ್ವಜನಿಕ ಸೇವಕನನ್ನು ತನ್ನ ಕರ್ತವ್ಯ ನಿರ್ವಹಿಸದಂತೆ ತಡೆಯಲು ಮತ್ತು ಇತರ ಮೂರು ಅಪರಾಧಗಳನ್ನು ಭಾಗಿಯಾಗಿದ್ದ ನಟ ಶಿಕ್ಷೆ ವಿಧಿಸಲಾಗಿದೆ. ಮೇ 1996 ರಲ್ಲಿ ಚುನಾವಣೆಯ ಸಂದರ್ಭದಲ್ಲಿ ಮತಗಟ್ಟೆ ಅಧಿಕಾರಿ ಬಬ್ಬರ್ ವಿರುದ್ಧ ಎಫ್‌ಐಆರ್ ದಾಖ ಲಿಸಿದ್ದರು. ಈ ಸಂಬಂಧವಾಗಿ ಕೋರ್ಟ್ ಸರಿಯಾಗಿ ತಪ್ಪಿತಸ್ಥನನ್ನು ವಿಚಾರಣೆ ನಡೆಸಿ ಕೊನೆಗೆ […]

ಮುಂದೆ ಓದಿ