Monday, 16th September 2024

ಮೂರನೇ ಟೆಸ್ಟ್‌: ರೋಹಿತ್ ಶತಕ, ಜಡೇಜಾ ಅರ್ಧಶತಕ

ರಾಜಕೋಟ್: ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ನಲ್ಲಿ ರೋಹಿತ್ ಶರ್ಮಾ (125) ಅಮೋಘ ಇನಿಂಗ್ಸ್ ಕಟ್ಟಿದ್ದಾರೆ. ಇಂಗ್ಲೆಂಡ್‌ ವಿರುದ್ಧ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದ ಟೀಮ್ ಇಂಡಿಯಾ ಬ್ಯಾಟಿಂಗ್‌ ಮಾಡಲು ಮುಂದಾಯಿತು. ಟಾಪ್‌ ಆರ್ಡರ್‌ ಬ್ಯಾಟರ್‌ಗಳು ಒಂದು ತುದಿಯಲ್ಲಿ ವಿಕೆಟ್‌ಗಳನ್ನು ನೀಡುತ್ತಾ ಸಾಗಿದರು. ಆದರೆ ರೋಹಿತ್ ಶರ್ಮಾ ಭರ್ಜರಿ ಪ್ರದರ್ಶನ ನೀಡಿದರು. ನಾಯಕ ರೋಹಿತ್ ಶರ್ಮಾ ಅವರ ಜೊತೆಗೆ ಆಲ್‌ರೌಂಡರ್‌ ರವೀಂದ್ರ ಜಡೇಜಾ(83) ಜೊತೆಗೆ ಶತಕದ ಜೊತೆಯಾಟ ನೀಡಿದರು. ಟಾಮ್ ಹಾರ್ಟ್ಲಿ ಅವರ ಬೌಲಿಂಗ್‌ ವೇಳೆ ಹಿಟ್‌ […]

ಮುಂದೆ ಓದಿ